ಬೆಂಗಳೂರಿನ ‘ಖಾಲಿ ನಿವೇಶನ ಮಾಲೀಕ’ರಿಗೆ ಬಿಗ್ ಶಾಕ್: ಸ್ವಚ್ಛತೆ ಕಾಪಾಡದಿದ್ದರೇ ‘BBMP ದಂಡ’
ಬೆಂಗಳೂರು: ನಗರದ ಖಾಲಿ ನಿವೇಶನ ಮಾಲೀಕರಿಗೆ ಬಿಗ್ ಶಾಕ್ ಎನ್ನುವಂತೆ ಸ್ವಚ್ಥತೆಯನ್ನು ಕಾಪಾಡದೇ ಇರುವಂತವರಿಗೆ ಆಸ್ತಿ ತೆರಿಗೆಯ ಭಾಗಾವಗಿ ದಂಡ ಮತ್ತು ವಿಲೇವಾರಿಗೆ ತಲುವಂತ ವೆಚ್ಚವನ್ನು ವಸೂಲಿ ಮಾಡುವಂತೆ ಬಿಬಿಎಂಪಿ ಆದೇಶಿಸಿದೆ. ಈ ಕುರಿತಂತೆ ಬಿಬಿಎಂಪಿಯ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದು, ಖಾಲಿ ಇರುವ ತೆರೆದ ಸ್ಥಳಗಳಿಂದ/ಖಾಲಿ ನಿವೇಶನಗಳಿಂದ ತ್ಯಾಜ್ಯ ವಿಲೆವಾರಿಗಾಗಿ ಮಾಲೀಕರಿಂದ ಆಸ್ತಿ ತೆರಿಗೆಯ ಭಾಗವಾಗಿ ದಂಡ ಮತ್ತು ವಿಲೇವಾರಿಗೆ ತಗುಲಿದ ವೆಚ್ಚ ಸಂಗ್ರಹಿಸುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಖಾಲಿ … Continue reading ಬೆಂಗಳೂರಿನ ‘ಖಾಲಿ ನಿವೇಶನ ಮಾಲೀಕ’ರಿಗೆ ಬಿಗ್ ಶಾಕ್: ಸ್ವಚ್ಛತೆ ಕಾಪಾಡದಿದ್ದರೇ ‘BBMP ದಂಡ’
Copy and paste this URL into your WordPress site to embed
Copy and paste this code into your site to embed