ಕೊಪ್ಪಳದಲ್ಲಿ ಶರ್ಟ್ ಧರಿಸಿ ಬಂದವರಿಗೆ ಬಿಗ್ ಶಾಕ್ ಕೊಟ್ಟ ಸಿಬ್ಬಂದಿ: ತೋಳಿನ ಬಟ್ಟೆ ಕತ್ತರಿಸಿ ಒಳಗೆ ಎಂಟ್ರಿ

ಕೊಪ್ಪಳ: ಇಂದು ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಗಾಗಿ ಉತ್ತ ತೋಳಿನ ಶರ್ಟ್ ಧರಿಸಿ ಬಂದಿದ್ದಂತವರಿಗೆ ಪರೀಕ್ಷಾ ಸಿಬ್ಬಂದಿಗಳು ಬಿಗ್ ಶಾಕ್ ನೀಡಿದ್ದಾರೆ. ಶರ್ಟಿನ ಉದ್ದನೆಯ ತೋಳಿನ ಬಟ್ಟೆಯನ್ನು ಕತ್ತರಿಸಿ ಪರೀಕ್ಷೆಗೆ ಎಂಟ್ರಿ ನೀಡಿರೋ ಘಟನೆ ನಡೆದಿದೆ. ಶಿವಮೊಗ್ಗ: ಸಾಗರ ಸಮೀಪ ಲಾರಿ ಹಾಗೂ 2 ಬೈಕ್ ಗಳ ನಡುವೆ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ ರಾಜ್ಯಾಧ್ಯಂತ ಇಂದು ಕೆಪಿಟಿಸಿಎಲ್ ನ ಕಿರಿಯ ಸಹಾಯಕರ ನೇಮಕಾತಿಗೆ ಪರೀಕ್ಷೆ ನಿಗದಿ ಪಡಿಸಲಾಗಿತ್ತು. ಅದರಂತೆ ಪರೀಕ್ಷೆ ಕೂಡ … Continue reading ಕೊಪ್ಪಳದಲ್ಲಿ ಶರ್ಟ್ ಧರಿಸಿ ಬಂದವರಿಗೆ ಬಿಗ್ ಶಾಕ್ ಕೊಟ್ಟ ಸಿಬ್ಬಂದಿ: ತೋಳಿನ ಬಟ್ಟೆ ಕತ್ತರಿಸಿ ಒಳಗೆ ಎಂಟ್ರಿ