ರೈಲು ಪ್ರಯಾಣಿಕರಿಗೆ ಬಿಗ್ ಶಾಕ್ ; 3 ಕೋಟಿ ಜನರ ‘ವೈಯಕ್ತಿಕ ಮಾಹಿತಿ’ ಲೀಕ್, ‘ಡಾರ್ಕ್ ವೆಬ್’ನಲ್ಲಿ ಮಾರಾಟ

ನವದೆಹಲಿ : ಭಾರತೀಯ ರೈಲ್ವೆಯಿಂದ ಬಿಗ್ ಶಾಕಿಂಗ್ ನ್ಯೂಸ್ ಹೊರ ಬಿದ್ದಿದ್ದು, ರೈಲ್ವೇ ಟಿಕೆಟ್ ಬುಕ್ ಮಾಡಿದ 30 ಮಿಲಿಯನ್ ಜನರ ಡೇಟಾವನ್ನ ಸೈಬರ್ ಹ್ಯಾಕರ್ಗಳು ಕದ್ದಿದ್ದಾರೆ. ಇದು ಅವರ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ವಿಳಾಸ, ವಯಸ್ಸು ಮತ್ತು ಲಿಂಗ ಸೇರಿದಂತೆ ಹಲವು ವೈಯಕ್ತಿಕ ಮಾಹಿತಿಯನ್ನ ಒಳಗೊಂಡಿದೆ. ಈಗ ಈ ಡೇಟಾವನ್ನ ಡಾರ್ಕ್ವೆಬ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಸದ್ಯ ಈ ಘಟನೆಯ ಬಗ್ಗೆ ರೈಲ್ವೆ ಇಲಾಖೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದ್ರೆ, ಈ ಘಟನೆಯು … Continue reading ರೈಲು ಪ್ರಯಾಣಿಕರಿಗೆ ಬಿಗ್ ಶಾಕ್ ; 3 ಕೋಟಿ ಜನರ ‘ವೈಯಕ್ತಿಕ ಮಾಹಿತಿ’ ಲೀಕ್, ‘ಡಾರ್ಕ್ ವೆಬ್’ನಲ್ಲಿ ಮಾರಾಟ