ಸಾರ್ವಜನಿಕರಿಗೆ ಬಿಗ್ ಶಾಕ್ ; ‘ATM’ನಿಂದ ಹಣ ‘ವಿತ್ ಡ್ರಾ’ ಈಗ ಮತ್ತಷ್ಟು ದುಬಾರಿ, ‘ಶುಲ್ಕ’ ಹೆಚ್ಚಳ

ನವದೆಹಲಿ : ಒಂದು ಕಾಲದಲ್ಲಿ ಬ್ಯಾಂಕ್‌’ಗೆ ಹಣ ಹಿಂಪಡೆಯಲು ಹೋಗುತ್ತಿದ್ದ ಜನರು ಈಗ ಎಟಿಎಂಗೆ ಹೋಗುತ್ತಿದ್ದಾರೆ. ಎಟಿಎಂ ಇಲ್ಲದಿದ್ದರೆ ಜನರ ಕೈಯಲ್ಲಿ ಹಣ ಇರುತ್ತಿರಲಿಲ್ಲ. ಆದಾಗ್ಯೂ, ಐದು ಉಚಿತ ವಹಿವಾಟುಗಳ ಮಿತಿಯನ್ನ ಮೀರಿದರೆ ವಿಧಿಸಲಾಗುವ ಶುಲ್ಕಗಳು ಮತ್ತು ಎಟಿಎಂ ಇಂಟರ್ಚೇಂಜ್ ಶುಲ್ಕಗಳನ್ನು ಹೆಚ್ಚಿಸಲು ರಿಸರ್ವ್ ಬ್ಯಾಂಕ್ (RBI) ಸಿದ್ಧತೆ ನಡೆಸುತ್ತಿರುವಂತೆ ತೋರುತ್ತಿದೆ. ಇದರರ್ಥ ಜನರು ಎಟಿಎಂನಿಂದ ಹಣವನ್ನ ಹಿಂಪಡೆಯಲು ಇನ್ನೂ ಹೆಚ್ಚಿನ ಹಣವನ್ನ ಖರ್ಚು ಮಾಡಬೇಕಾಗುತ್ತದೆ. ಎಷ್ಟು ಹೆಚ್ಚಾಗುತ್ತದೆ? ವರದಿಯ ಪ್ರಕಾರ, ಎಟಿಎಂನಿಂದ 5 ಉಚಿತ ನಗದು … Continue reading ಸಾರ್ವಜನಿಕರಿಗೆ ಬಿಗ್ ಶಾಕ್ ; ‘ATM’ನಿಂದ ಹಣ ‘ವಿತ್ ಡ್ರಾ’ ಈಗ ಮತ್ತಷ್ಟು ದುಬಾರಿ, ‘ಶುಲ್ಕ’ ಹೆಚ್ಚಳ