Watch Video: ಕೆಡಿಪಿ ಸಭೆಯಲ್ಲಿ ‘ರಮ್ಮಿ ಆಟ’ ಆಡಿದ ಅಧಿಕಾರಿಗೆ ಬಿಗ್ ಶಾಕ್: ನೋಟಿಸ್ ಜಾರಿ, ಶಿಸ್ತು ಕ್ರಮಕ್ಕೆ ಸಚಿವರ ಆದೇಶ

ರಾಯಚೂರ : ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜುಲೈ 18ರಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಯು ಅಶಿಸ್ತು ತೋರಿದ್ದಾಗಿ ಖಾಸಗಿ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ವರದಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರು ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗೆ ಎದ್ದು ನಿಲ್ಲಿಸಿ ವಿವರಣೆ ಕೇಳಿದರು. ಈ ವೇಳೆ ಅಧಿಕಾರಿ ಪ್ರವೀಣ ಅವರು ಕ್ಷಮೆ ಕೇಳಿದರು. ಅತ್ಯಂತ ಮಹತ್ವದ ಕೆಡಿಪಿ ಸಭೆಯಲ್ಲಿ ಶಿಸ್ತಿನಿಂದ ಭಾಗಿಯಾಗದೇ ಮೋಬೈಲನಲ್ಲಿ ತಲ್ಲೀಣರಾಗಿ ಅಸಭ್ಯ ವರ್ತನೆ … Continue reading Watch Video: ಕೆಡಿಪಿ ಸಭೆಯಲ್ಲಿ ‘ರಮ್ಮಿ ಆಟ’ ಆಡಿದ ಅಧಿಕಾರಿಗೆ ಬಿಗ್ ಶಾಕ್: ನೋಟಿಸ್ ಜಾರಿ, ಶಿಸ್ತು ಕ್ರಮಕ್ಕೆ ಸಚಿವರ ಆದೇಶ