ಜನ ಸಾಮಾನ್ಯರಿಗೆ ಬಿಗ್ ಶಾಕ್ ; ಭಾರತ ಸೇರಿ ವಿಶ್ವದ್ಯಾಂತ ‘ಅಕ್ಕಿ’ ಕೊರತೆ, ಸಧ್ಯದಲ್ಲೇ ಬೆಲೆ ಏರಿಕೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪ್ರಪಂಚದಾದ್ಯಂತ ಅಕ್ಕಿಯ ಕೊರತೆಯಿದೆ. ಇದರಿಂದಾಗಿ ಪ್ರಪಂಚದಾದ್ಯಂತ ಅಕ್ಕಿಯ ಬೆಲೆಯಲ್ಲಿ ಭಾರಿ ಜಿಗಿತವಾಗಿದ್ದು, ಇದನ್ನ ಗಮನದಲ್ಲಿಟ್ಟುಕೊಂಡು ಭಾರತವೂ ಅಕ್ಕಿ ರಫ್ತು ನಿಷೇಧಿಸಿದೆ. ಭಾರತದ ಈ ನಿರ್ಧಾರದಿಂದಾಗಿ ಜಗತ್ತಿನ ಹಲವು ದೇಶಗಳಲ್ಲಿ ಇದರ ಪ್ರಭಾವ ಕಾಣುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ, ಭಾರತದಲ್ಲಿ ಅಕ್ಕಿ ಉತ್ಪಾದನೆಯೂ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲೂ ಇದರ ಪರಿಣಾಮ ಕಾಣಬಹುದಾಗಿದೆ. ಪ್ರಪಂಚದಾದ್ಯಂತ ಅಕ್ಕಿಯ ಜಾಗತಿಕ ಉತ್ಪಾದನೆ ಕುಸಿದಿದ್ದು, ಬೇಡಿಕೆ ಹೆಚ್ಚಾಗಿದೆ ಎಂದು ಅಕ್ಕಿ ವ್ಯಾಪಾರಿಗಳು ಹೇಳುತ್ತಾರೆ. ವಿಶ್ವದ ಅತಿ ದೊಡ್ಡ ಅಕ್ಕಿಯ ರಫ್ತುದಾರನಾಗಿರುವ ಬ್ರೋಕನ್ ರೈಸ್ ರಫ್ತನ್ನು ಭಾರತ ನಿಷೇಧಿಸಿದೆ ಮತ್ತು … Continue reading ಜನ ಸಾಮಾನ್ಯರಿಗೆ ಬಿಗ್ ಶಾಕ್ ; ಭಾರತ ಸೇರಿ ವಿಶ್ವದ್ಯಾಂತ ‘ಅಕ್ಕಿ’ ಕೊರತೆ, ಸಧ್ಯದಲ್ಲೇ ಬೆಲೆ ಏರಿಕೆ