ಬೀದಿ ಬದಿ ತಿಂಡಿ ತಿನಿಸು ಮಾಡೋ ವ್ಯಾಪಾರಿಗಳಿಗೆ ಬಿಗ್‌ ಶಾಕ್‌: ವ್ಯವಹಾರಕ್ಕೆ ಬ್ರೇಕ್‌ ಹಾಕುವಂತೆ ಹೋಟೆಲ್‌ ಸಂಘದವರಿಂದ ಬಿಬಿಎಂಪಿ ಆಯುಕ್ತರಿಗೆ ಪತ್ರ

ಬೆಂಗಳೂರು: ಬೀದಿ ಬದಿ ತಿಂಡಿ ತಿನಿಸು ಮಾಡೋ ವ್ಯಾಪಾರಿಗಳಿಗೆ ಹೋಟೆಲ್‌ ಸಂಘದವರಿಂದ ದೊಡ್ಡ ಆಘಾತವೊಂದು ಎದುರಾಗಿದೆ. ಹೌದು, ಬೀದಿ ಬದಿ ತಿಂಡಿ ತಿನಿಸುಗಳ ವ್ಯಾಪಾಡಿಗಳ ವ್ಯವಹಾರಕ್ಕೆ ಬ್ರೇಕ್‌ ಹಾಕುವಂತೆ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದು ಪತ್ರದಲ್ಲಿ ಹಲವು ಕಾರಣಗಳನ್ನು ಉಲ್ಲೇಖ ಮಾಡಲಾಗಿದೆ. ಬೀದಿ ಬದಿಯಲ್ಲಿ ಆಹಾರ ಮಾಡುವವರ ಸ್ವಚ್ಚತೆ ಸೇರಿದಂಥೆ ಅನೈರ್ಮಲ್ಯದಿಂದ ಆಹಾರವನ್ನು ತಯಾರಿಕೆ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಕೂಡ ಹೋಟೆಲ್ ಸಂಘದವರು ಮಾಡಿದ್ದಾರೆ. ಇದಲ್ಲದೇ ಬೀದಿ ಬದಿಯಲ್ಲಿ ಆಹಾರ ಮಾಡುವವರು ಸರಿಯಾಗಿ ಟ್ಯಾಕ್ಸ್‌ಗಳನ್ನು ಸಹ ಕಟ್ಟುತಿಲ್ಲ … Continue reading ಬೀದಿ ಬದಿ ತಿಂಡಿ ತಿನಿಸು ಮಾಡೋ ವ್ಯಾಪಾರಿಗಳಿಗೆ ಬಿಗ್‌ ಶಾಕ್‌: ವ್ಯವಹಾರಕ್ಕೆ ಬ್ರೇಕ್‌ ಹಾಕುವಂತೆ ಹೋಟೆಲ್‌ ಸಂಘದವರಿಂದ ಬಿಬಿಎಂಪಿ ಆಯುಕ್ತರಿಗೆ ಪತ್ರ