‘SBI’ ಗ್ರಾಹಕರಿಗೆ ಬಿಗ್ ಶಾಕ್ : ಇನ್ಮುಂದೆ ಈ ‘ಬೆನಿಫಿಟ್ಸ್’ ಸಿಗೋದಿಲ್ಲ, ನಿಯಮಗಳಲ್ಲಿ ಮಹತ್ವದ ಬದಲಾವಣೆ
ನವದೆಹಲಿ : ನೀವು ಎಸ್ಬಿಐ ಕಾರ್ಡ್ ನೀಡುವ ಕ್ರೆಡಿಟ್ ಕಾರ್ಡ್’ಗಳನ್ನ ಬಳಸುತ್ತಿದ್ದೀರಾ.? ಕ್ರೆಡಿಟ್ ನೀಡುವ ಸಂಸ್ಥೆ ಇತ್ತೀಚೆಗೆ ಪ್ರಮುಖ ಘೋಷಣೆ ಮಾಡಿದೆ. ಕೆಲವು ಆಯ್ದ ಕ್ರೆಡಿಟ್ ಕಾರ್ಡ್’ಗಳೊಂದಿಗೆ ಬಾಡಿಗೆ ಪಾವತಿ ವಹಿವಾಟುಗಳಲ್ಲಿ ಯಾವುದೇ ರಿವಾರ್ಡ್ ಪಾಯಿಂಟ್’ಗಳು ಇರುವುದಿಲ್ಲ. “ಕೆಲವು ಕ್ರೆಡಿಟ್ ಕಾರ್ಡ್ಗಳಿಗೆ ರಿವಾರ್ಡ್ ಪಾಯಿಂಟ್ ಸಂಗ್ರಹ ಸೇವೆಗಳನ್ನ ನಿಲ್ಲಿಸಲಾಗುತ್ತಿದೆ” ಎಂದು ಅದು ಹೇಳಿದೆ. ಇದು ಗ್ರಾಹಕರಿಗೆ ಆಘಾತಕಾರಿ ವಿಷಯವಾಗಿದೆ. ಈ ನಿರ್ಧಾರವು ಹೊಸ ಹಣಕಾಸು ವರ್ಷದಿಂದ ಅಂದರೆ ಏಪ್ರಿಲ್ 1, 2024ರಿಂದ ಜಾರಿಗೆ ಬರಲಿದೆ ಎಂದು ಎಸ್ಬಿಐ … Continue reading ‘SBI’ ಗ್ರಾಹಕರಿಗೆ ಬಿಗ್ ಶಾಕ್ : ಇನ್ಮುಂದೆ ಈ ‘ಬೆನಿಫಿಟ್ಸ್’ ಸಿಗೋದಿಲ್ಲ, ನಿಯಮಗಳಲ್ಲಿ ಮಹತ್ವದ ಬದಲಾವಣೆ
Copy and paste this URL into your WordPress site to embed
Copy and paste this code into your site to embed