‘ಪಡಿತರ ಚೀಟಿದಾರ’ರಿಗೆ ಬಿಗ್ ಶಾಕ್: ‘3.30 ಲಕ್ಷ ನಕಲಿ ಕಾರ್ಡ್’ ರದ್ದು | Ration Card

ಬೆಂಗಳೂರು: ನಿಗದಿತ ಮಾನದಂಡ ಉಲ್ಲಂಘಿಸಿದಂತ ಪಡಿತರ ಚೀಟಿದಾರರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 3.30 ಲಕ್ಷ ನಕಲಿ ಪಡಿತರ ಚೀತಿಯನ್ನು ರದ್ದುಗೊಳಿಸಿದೆ. SHICKING NEWS: ಅಫ್ಘಾನಿಸ್ತಾನದ ಶಾಲೆಯೊಂದರಲ್ಲಿ ಸ್ಫೋಟಗೊಳ್ಳದ ಶೆಲ್‌ನೊಂದಿಗೆ ಆಟವಾಡ್ತಿದ್ದ 4 ಮಕ್ಕಳು ಸಾವು ಹೌದು.. ರಾಜ್ಯಾಧ್ಯಂತ 21,679 ಅಂತ್ಯೋದಯ, 3,08,345 ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗಿದೆ. ಹೀಗೆ ರದ್ದುಗೊಳಿಸಲಾದಂತ ಕಾರ್ಡ್ ಗಳಲ್ಲಿ ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ನಕಲಿ ಕಾರ್ಡ್ ಗಳಿದ್ದರೇ, ಚಿತ್ರದುರ್ಗ ಜಿಲ್ಲೆಯಲ್ಲಿ ಕಡಿಮೆ ಕಾರ್ಡ್ ಪತ್ತೆಯಾಗಿವೆ. ಈ ಬಗ್ಗೆ ಆಹಾರ ಮತ್ತು ನಾಗರೀಕ … Continue reading ‘ಪಡಿತರ ಚೀಟಿದಾರ’ರಿಗೆ ಬಿಗ್ ಶಾಕ್: ‘3.30 ಲಕ್ಷ ನಕಲಿ ಕಾರ್ಡ್’ ರದ್ದು | Ration Card