BIGG NEWS: ಪ್ರಯಾಣಿಕರಿಗೆ ಬಿಗ್‌ ಶಾಕ್‌; ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ ದರ ಏರಿಕೆ| Platform Ticket

ಬೆಂಗಳೂರು: ಸಾಮನ್ಯವಾಗಿ ಜನರು ಹೆಚ್ಚಾಗಿ ರೈಲಿನಲ್ಲಿ ಓಡಾಡುತ್ತಾರೆ. ಅದರಲ್ಲೂ ಊರಿಂದ ಯಾರಾದ್ರೂ ಬಂದ್ರೆ ರೈಲು ಹತ್ತಿಸೋಕೆ ಹೋಗುತ್ತಾರೆ. ಆಗಾ ಪ್ಲಾರ್ಟ್‌ ಫಾರ್ಮ್‌ ಟಿಕೆಟ್ ತೆಗೆದುಕೊಂಡು ಹೋಗಬೇಕಾಗುತ್ತದೆ. ಒಂದು ವೇಳೆ ಮಿಸ್‌ ಆದ್ರೆ ದಂಡ ಕಟ್ಟಬೇಕಾಗುತ್ತದೆ. ಇದೀಗ ಪ್ಲಾರ್ಟ್‌ ಫಾರ್ಮ್‌‌ ಟಿಕೆಟ್‌ ದರ ಏರಿಕೆಯಾಗಿದೆ. BIGG NEWS: ಒತ್ತುವರಿ ತೆರವು ಕಾರ್ಯಾಚರಣೆ ವಿಳಂಬಕ್ಕೆ ಚಾಟಿ ಬೀಸಿದ ಹೈಕೋರ್ಟ್‌ ; ಅ.25 ರೊಳಗೆ ತೆರವುಗೊಳಿಸಲು ತಾಕೀತು   ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಕಂಟೋನ್ಮೆಂಟ್, ಯಶವಂತಪುರ, ಕೃಷ್ಣರಾಜಪುರ ಮತ್ತು ಸರ್ … Continue reading BIGG NEWS: ಪ್ರಯಾಣಿಕರಿಗೆ ಬಿಗ್‌ ಶಾಕ್‌; ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ ದರ ಏರಿಕೆ| Platform Ticket