ಖಾಯಂ ನಿರೀಕ್ಷೆಯಲ್ಲಿದ್ದ ‘NHM ನೌಕರ’ರಿಗೆ ಬಿಗ್ ಶಾಕ್: ಸ್ಕೀಂ ಮುಗಿದ ಮೇಲೆ ನೋಡೋಣವೆಂದ ‘ಆರೋಗ್ಯ ಸಚಿವ’ರು
ಶಿವಮೊಗ್ಗ: ಕಳೆದ ಹತ್ತಾರು ವರ್ಷಗಳಿಂದ ರಾಜ್ಯ ಆರೋಗ್ಯ ಇಲಾಖೆಯಲ್ಲಿ ( Karnataka Health Departmetn ) ಎನ್ ಹೆಚ್ ಎಂ ಯೋಜನೆಯ ಅಡಿಯಲ್ಲಿ ಗುತ್ತಿಗೆ ನೌಕರರಾಗಿ ಸಾವಿರಾರು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಕೆಲಸ ಖಾಯಂ ಆಗೋ ನಿರೀಕ್ಷೆಯಲ್ಲಿ ಕಡಿಮೆ ವೇತನದಲ್ಲೂ ಸರ್ಕಾರಿ ನೌಕರರ ಸಮಾನವಾಗಿಯೇ ದುಡಿಯುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಲವೆಡೆ ವೈದ್ಯರು ಅಲಭ್ಯದ ನಡುವೆ ರೋಗಿಗಳಿಗೆ ಸೇವೆ ಸಿಗುತ್ತಿರುವುದೇ ಎನ್ ಹೆಚ್ ಎಂ ಗುತ್ತಿಗೆ ಸ್ಟಾಫ್ ನರ್ಸ್ ಗಳಿಂದಾಗಿದೆ. ಹೀಗೆ ಇರುವಾಗ ಖಾಯಂ ನಿರೀಕ್ಷೆಯಲ್ಲಿದ್ದಂತ … Continue reading ಖಾಯಂ ನಿರೀಕ್ಷೆಯಲ್ಲಿದ್ದ ‘NHM ನೌಕರ’ರಿಗೆ ಬಿಗ್ ಶಾಕ್: ಸ್ಕೀಂ ಮುಗಿದ ಮೇಲೆ ನೋಡೋಣವೆಂದ ‘ಆರೋಗ್ಯ ಸಚಿವ’ರು
Copy and paste this URL into your WordPress site to embed
Copy and paste this code into your site to embed