PM Kisan: ರಾಜ್ಯದ ‘ರೈತ’ರಿಗೆ ಬಿಗ್ ಶಾಕ್: ‘ಇ-ಕೆವೈಸಿ’ ಮಾಡಿಸದ 16 ಲಕ್ಷ ರೈತರಿಗೆ ‘ಪಿಎಂ ಕಿಸಾನ್ ಸಮ್ಮಾನ್’ ಹಣ ಸ್ಥಗಿತ

ಬೆಂಗಳೂರು: ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ರೈತರಿಗೆ ಸಹಾಯ ಧನವನ್ನು ನೀಡಲಾಗುತ್ತಿದೆ. ಹೀಗೆ ನೀಡುವಂತ ಯೋಜನೆಯ ಹಣ ಪಡೆಯಲು ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಲಾಗಿತ್ತು. ಆದ್ರೇ ಸರ್ಕಾರ ನೀಡಿದಂತ ಗಡುವು ವಿಸ್ತರಿಸಿದ್ದರೂ, ಈವರೆಗೆ ಅನೇಕ ರೈತರು ನೋಂದಣಿ ಮಾಡಿಲ್ಲ. ಹೀಗಾಗಿ ರಾಜ್ಯದ 16 ಲಕ್ಷಕ್ಕೂ ಹೆಚ್ಚು ರೈತರಿಗೆ ಸಮ್ಮಾನ್ ಹಣ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬಿಗ್ ಶಾಕ್ ನೀಡಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯಲು … Continue reading PM Kisan: ರಾಜ್ಯದ ‘ರೈತ’ರಿಗೆ ಬಿಗ್ ಶಾಕ್: ‘ಇ-ಕೆವೈಸಿ’ ಮಾಡಿಸದ 16 ಲಕ್ಷ ರೈತರಿಗೆ ‘ಪಿಎಂ ಕಿಸಾನ್ ಸಮ್ಮಾನ್’ ಹಣ ಸ್ಥಗಿತ