3 ಎಕರೆಗೂ ಹೆಚ್ಚು ‘ಸರ್ಕಾರಿ ಭೂಮಿ’ಯಲ್ಲಿ ಕೃಷಿ ಮಾಡ್ತಿರೋ ‘ರೈತ’ರಿಗೆ ಶಾಕ್: ಸಕ್ರಮವಿಲ್ಲ – ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದ ಅನೇಕ ಭಾಗಗಳಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು, ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಕೃಷಿಯಲ್ಲಿ ರೈತರು ತೊಡಗಿದ್ದಾರೆ. ಕೆಲವರು 1, 2 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡ್ತಿದ್ರೆ ಮತ್ತೆ ಕೆಲವರು 3 ಅಥವಾ ಅದಕ್ಕಿಂತ ಹೆಚ್ಚು ಎಕರೆ ಸರ್ಕಾರಿ ಭೂಮಿಯಲ್ಲಿ ಕೃಷಿ ನಡೆಸುತ್ತಿದ್ದಾರೆ. ಇಂತಹ ರೈತರಿಗೆ ಶಾಕಿಂಗ್ ನ್ಯೂಸ್ ಎನ್ನುವಂತೆ 3 ಎಕರೆಗಿಂತ ಹೆಚ್ಚು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಕೃಷಿ ಮಾಡ್ತಿದ್ರೆ ಅಷ್ಟು ಭೂಮಿ ಸಕ್ರಮವಿಲ್ಲ ಅಂತ ರಾಜ್ಯ ಸರ್ಕಾರ … Continue reading 3 ಎಕರೆಗೂ ಹೆಚ್ಚು ‘ಸರ್ಕಾರಿ ಭೂಮಿ’ಯಲ್ಲಿ ಕೃಷಿ ಮಾಡ್ತಿರೋ ‘ರೈತ’ರಿಗೆ ಶಾಕ್: ಸಕ್ರಮವಿಲ್ಲ – ರಾಜ್ಯ ಸರ್ಕಾರ