BREAKING NEWS: ‘ದಸರಾ ಹಬ್ಬ’ಕ್ಕೆ ‘ವಿದ್ಯುತ್ ಗ್ರಾಹಕ’ರಿಗೆ ಬಿಗ್ ಶಾಕ್ : ‘ಇಂಧನ ಹೊಂದಾಣಿಕೆ ಶುಲ್ಕ’ ಪರಿಷ್ಕರಿಸಿ ‘KERC ಆದೇಶ’

ಬೆಂಗಳೂರು: ಕಲ್ಲಿದ್ದಲು ಖರೀದಿ ದರ ಹೆಚ್ಚಳವಾದ ಹಿನ್ನಲೆಯಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಅಕ್ಟೋಬರ್‌ ನಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳ ಅವಧಿಗೆ ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (KERC) ಆದೇಶ ಹೊರಡಿಸಿದೆ.  ಕೆಇಆರ್‌ಸಿ, ಸೆಪ್ಟೆಂಬರ್‌ 19. 2022 ರಂದು ಹೊರಡಿಸಿದ ಆದೇಶದನ್ವಯ ಇಂಧನ ಹೊಂದಾಣಿಕೆ ಶುಲ್ಕ 43 ಪೈಸೆಯನ್ನು  ಮುಂದಿನ  6 ತಿಂಗಳ ಅವಧಿಗೆ ಗ್ರಾಹಕರಿಂದ ಸಂಗ್ರಹಿಸಲು ಬೆಸ್ಕಾಂಗೆ ಅನುಮತಿ ನೀಡಿದೆ. BIGG NEWS: ಕಾಂಗ್ರೆಸ್‌ ಪೇ ಸಿಎಂ ಅಭಿಯಾನಕ್ಕೆ ಸಿಎಂ ಕೌಂಟರ್‌ ; ಕೊನೆಗೂ … Continue reading BREAKING NEWS: ‘ದಸರಾ ಹಬ್ಬ’ಕ್ಕೆ ‘ವಿದ್ಯುತ್ ಗ್ರಾಹಕ’ರಿಗೆ ಬಿಗ್ ಶಾಕ್ : ‘ಇಂಧನ ಹೊಂದಾಣಿಕೆ ಶುಲ್ಕ’ ಪರಿಷ್ಕರಿಸಿ ‘KERC ಆದೇಶ’