‘ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ’ಕ್ಕೆ ‘ಸರ್ಪ ಸಂಸ್ಕಾರ ಸೇವೆ’ಗೆ ತೆರಳೋರಿಗೆ ಭಕ್ತರಿಗೆ ಬಿಗ್ ಶಾಕ್: ‘ದರ ಹೆಚ್ಚಳ’

ದಕ್ಷಿಣ ಕನ್ನಡ: ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದಂತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವೂ ( Kukke Subramanya Temple ) ಒಂದು. ಈ ದೇವಸ್ಥಾನಕ್ಕೆ ಸರ್ವ ಸಂಸ್ಕಾರಕ್ಕಾಗಿ ಅನೇಕ ಭಕ್ತರು ತೆರಳುತ್ತಿರುತ್ತಾರೆ. ಆದ್ರೇ ಈಗ ಈ ಸರ್ವ ಸಂಸ್ಕಾರ ಸೇವಾ ದರವನ್ನು ( Kukke Subramanya Temple Sarpa Samskara ) ಹೆಚ್ಚಳ ಮಾಡಿ, ಬಿಗ್ ಶಾಕ್  ನೀಡಲಾಗಿದೆ. ಕುಕ್ಕೆ ಶ್ರೀ ಸಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಸೇವೆಗಳಲ್ಲಿ ಒಂದಾಗಿರುವಂತ ಸರ್ಪ ಸಂಸ್ಕಾರ ಸೇವಾ ದರವನ್ನು ಇದೀಗ ಪರಿಷ್ಕರಿಸಲಾಗಿದೆ. … Continue reading ‘ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ’ಕ್ಕೆ ‘ಸರ್ಪ ಸಂಸ್ಕಾರ ಸೇವೆ’ಗೆ ತೆರಳೋರಿಗೆ ಭಕ್ತರಿಗೆ ಬಿಗ್ ಶಾಕ್: ‘ದರ ಹೆಚ್ಚಳ’