ಗುತ್ತಿಗೆದಾರರ ಸಂಘಕ್ಕೆ ಬಿಗ್ ಶಾಕ್: ಇಂದು ಎಲ್ಲಾ ಸದಸ್ಯರಿಗೆ ಸಚಿವ ಮುನಿರತ್ನರಿಂದ ಮಾನನಷ್ಟ ಮೊಕದ್ದಮ್ಮೆ ನೋಟಿಸ್
ಕೋಲಾರ: ಗುತ್ತಿಗೆಯಲ್ಲಿ ಕಮೀಷನ್ ಆರೋಪ ಮಾಡಿರುವಂತ ಗುತ್ತಿಗೆದಾರರ ಸಂಘದ ಎಲ್ಲಾ ಸದಸ್ಯರಿಗೆ ಇಂದು ವಕೀಲರ ಮೂಲಕ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಲಾಗುವುದು ಎಂಬುದಾಗಿ ಸಚಿವ ಮುನಿರತ್ನ ( Minister Munirathna ) ಹೇಳಿದ್ದಾರೆ. ಕಾಂಗ್ರೆಸ್ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಘೋಷಣೆ: ಸೆ.24ರಿಂದ ನಾಮಪತ್ರ ಸಲ್ಲಿಕೆ ಆರಂಭ, ಆ.17ಕ್ಕೆ ಮತದಾನ, 19ಕ್ಕೆ ಫಲಿತಾಂಶ ಪ್ರಕಟ ಈ ಬಗ್ಗೆ ಮಾತನಾಡಿರುವಂತ ಅವರು, ಇಂದು ಗುತ್ತಿಗೆದಾರರ ಸಂಘದ ಎಲ್ಲಾ ಸದಸ್ಯರಿಗೆ ನೋಟಿಸ್ ನೀಡಲಾಗುತ್ತದೆ. ನೋಟಿಸ್ ನಲ್ಲಿ ಪ್ರಸ್ತಾಪಿಸಿರುವ ಅಂಶಗಳಂತೆ 7 … Continue reading ಗುತ್ತಿಗೆದಾರರ ಸಂಘಕ್ಕೆ ಬಿಗ್ ಶಾಕ್: ಇಂದು ಎಲ್ಲಾ ಸದಸ್ಯರಿಗೆ ಸಚಿವ ಮುನಿರತ್ನರಿಂದ ಮಾನನಷ್ಟ ಮೊಕದ್ದಮ್ಮೆ ನೋಟಿಸ್
Copy and paste this URL into your WordPress site to embed
Copy and paste this code into your site to embed