ದಲಿತರಿಗೆ ಕೇಂದ್ರದಿಂದ ಬಿಗ್ ಶಾಕ್ ; ‘SC’ ವರ್ಗದವ್ರು ಆ ಎರಡು ಧರ್ಮಕ್ಕೆ ಮತಾಂತರವಾದ್ರೆ, ಎಲ್ಲಾ ಸೌಲಭ್ಯಗಳು ರದ್ದು

ನವದೆಹಲಿ : ನಮ್ಮ ದೇಶದಲ್ಲಿ ಎಸ್ಸಿ (ಪರಿಶಿಷ್ಟ ಜಾತಿ) ಇರುವ ಕೆಲವು ದಲಿತರು ತಮ್ಮ ಧರ್ಮವನ್ನ ಬದಲಾಯಿಸುತ್ತಿದ್ದು, ಅದಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಅದ್ರಂತೆ, ಆ ರೀತಿ ಮತಾಂತರಗೊಂಡವರಿಗೆ ಎಸ್ ಸಿ ಸ್ಥಾನಮಾನದಡಿ ನೀಡಲಾಗುತ್ತಿದ್ದ ಸವಲತ್ತುಗಳನ್ನ ರದ್ದುಪಡಿಸಲು ನಿರ್ಧರಿಸಿದೆ. ಅದ್ರಂತೆ ದಲಿತರು, ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಅವರಿಗೆ ಇನ್ಮುಂದೆ ಎಸ್ಸಿ ಸ್ಥಾನಮಾನದ ಲಾಭ ಸಿಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ. ಇದಕ್ಕಾಗಿ ಸಂವಿಧಾನದಲ್ಲಿ ವಿಶೇಷ ಆದೇಶವಿದೆ ಎಂದು ವಿವರಿಸಿದರು. ಸಂವಿಧಾನದ … Continue reading ದಲಿತರಿಗೆ ಕೇಂದ್ರದಿಂದ ಬಿಗ್ ಶಾಕ್ ; ‘SC’ ವರ್ಗದವ್ರು ಆ ಎರಡು ಧರ್ಮಕ್ಕೆ ಮತಾಂತರವಾದ್ರೆ, ಎಲ್ಲಾ ಸೌಲಭ್ಯಗಳು ರದ್ದು