‘ಜೊಮಾಟೊ, ಸ್ವಿಗ್ಗಿ ಬಳಕೆದಾರ’ರಿಗೆ ಬಿಗ್ ಶಾಕ್: ಪ್ಲಾಟ್ ಫಾರ್ಮ್ ಶುಲ್ಕ ಹೆಚ್ಚಳ | Zomato and Swiggy delivery

ನವದೆಹಲಿ: ಆನ್ಲೈನ್ ಆಹಾರ ವಿತರಣಾ ಪ್ಲಾಟ್ಫಾರ್ಮ್ಗಳಾದ ಜೊಮಾಟೊ ಮತ್ತು ಸ್ವಿಗ್ಗಿ ಹಬ್ಬದ ಋತುವಿನ ಮಧ್ಯೆ ಕೆಲವು ನಗರಗಳಲ್ಲಿ ಪ್ಲಾಟ್ಫಾರ್ಮ್ ಶುಲ್ಕವನ್ನು ಹೆಚ್ಚಿಸಿವೆ. ಎರಡು ಪ್ರತಿಸ್ಪರ್ಧಿಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಪ್ಲಾಟ್ ಫಾರ್ಮ್ ಶುಲ್ಕವಾಗಿ 10 ರೂ.ಗಳನ್ನು ವಿಧಿಸುತ್ತಿದ್ದಾರೆ. ಹಬ್ಬದ ಋತುವಿನ ದಟ್ಟಣೆಯ ಮಧ್ಯೆ ಕಂಪನಿಯು ತನ್ನ ಪ್ಲಾಟ್ಫಾರ್ಮ್ ಶುಲ್ಕವನ್ನು 10 ರೂ.ಗೆ ಹೆಚ್ಚಿಸಿದೆ ಎಂಬ ವರದಿಯ ಬಗ್ಗೆ ಸ್ಪಷ್ಟಪಡಿಸಿದ ಜೊಮಾಟೊ, “ನಾವು ನಿನ್ನೆ (ಬುಧವಾರ) ಕೆಲವು ನಗರಗಳಲ್ಲಿ ಪ್ಲಾಟ್ಫಾರ್ಮ್ ಶುಲ್ಕವನ್ನು ಹೆಚ್ಚಿಸಿದ್ದೇವೆ” ಎಂದು ಹೇಳಿದೆ. ರಾಷ್ಟ್ರ ರಾಜಧಾನಿಯಲ್ಲಿ, … Continue reading ‘ಜೊಮಾಟೊ, ಸ್ವಿಗ್ಗಿ ಬಳಕೆದಾರ’ರಿಗೆ ಬಿಗ್ ಶಾಕ್: ಪ್ಲಾಟ್ ಫಾರ್ಮ್ ಶುಲ್ಕ ಹೆಚ್ಚಳ | Zomato and Swiggy delivery