‘YouTube’ ಬಳಕೆದಾರರಿಗೆ ಬಿಗ್ ಶಾಕ್ ; ‘ಪ್ರೀಮಿಯಂ’ ಬೆಲೆ ಹೆಚ್ಚಳ, ಹೊಸ ದರ ಇಂತಿದೆ!

ನವದೆಹಲಿ : ಗೂಗಲ್ ಭಾರತದಲ್ಲಿ ಯೂಟ್ಯೂಬ್ ಪ್ರೀಮಿಯಂನ ಚಂದಾದಾರಿಕೆ ಬೆಲೆಯನ್ನ ಹೆಚ್ಚಿಸಿದೆ. Google-ಮಾಲೀಕತ್ವದ ವೀಡಿಯೊ ಪ್ಲಾಟ್ಫಾರ್ಮ್ ಕೆಲವು ಚಂದಾದಾರಿಕೆ ಯೋಜನೆಗಳನ್ನ 58 ಪ್ರತಿಶತದಷ್ಟು ದುಬಾರಿಗೊಳಿಸಿದೆ. ವಿದ್ಯಾರ್ಥಿ, ವೈಯಕ್ತಿಕ ಮತ್ತು ಕುಟುಂಬ ಯೋಜನೆಗಳ ಬೆಲೆಗಳನ್ನ ಗೂಗಲ್ ಹೆಚ್ಚಿಸಿದೆ. ವಿಶೇಷವೆಂದರೆ ಈಗ ಈ ಎಲ್ಲಾ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆ ಯೋಜನೆಗಳು ಹೊಸ ದರಗಳಲ್ಲಿ ಲಭ್ಯವಿವೆ. ಇಮೇಲ್’ಗಳನ್ನ ಕಳುಹಿಸುವ ಮೂಲಕ ಯೋಜನೆಯ ಹೊಸ ಬೆಲೆಗಳ ಕುರಿತು ಅಸ್ತಿತ್ವದಲ್ಲಿರುವ ಬಳಕೆದಾರರಿಗೆ YouTube ತಿಳಿಸಲು ಪ್ರಾರಂಭಿಸಿದೆ. ಈ ಇಮೇಲ್ನಲ್ಲಿ, ಚಂದಾದಾರಿಕೆಯನ್ನ ಮುಂದುವರಿಸಲು ಬಳಕೆದಾರರು ಹೊಸ … Continue reading ‘YouTube’ ಬಳಕೆದಾರರಿಗೆ ಬಿಗ್ ಶಾಕ್ ; ‘ಪ್ರೀಮಿಯಂ’ ಬೆಲೆ ಹೆಚ್ಚಳ, ಹೊಸ ದರ ಇಂತಿದೆ!