Big shock for unqualified ration card holders : ಕಳೆದ 3 ವರ್ಷಗಳಲ್ಲಿ ಭಾರತದಾದ್ಯಂತ 1.29 ಕೋಟಿ `ರೇಷನ್ ಕಾರ್ಡ್ ಗಳು’ ರದ್ದು

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 1.29 ಕೋಟಿ ಪಡಿತರ ಚೀಟಿಗಳನ್ನು (Ration Card) ರದ್ದುಗೊಳಿಸಿವೆ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಸಾಧ್ವಿ ನಿರಂಜನ್ ಜ್ಯೋತಿ ಮಂಗಳವಾರ ಲೋಕಸಭೆಗೆ ತಿಳಿಸಿದರು. Flood : ಅಧಿಕಾರಿಗಳ ಜೊತೆಗೆ ಇಂದು ನೂತನ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ಉತ್ತರ ಪ್ರದೇಶದಲ್ಲಿ 2018 ರಲ್ಲಿ (43,72,491), 2019 (41,52,273) ಮತ್ತು 2020 … Continue reading Big shock for unqualified ration card holders : ಕಳೆದ 3 ವರ್ಷಗಳಲ್ಲಿ ಭಾರತದಾದ್ಯಂತ 1.29 ಕೋಟಿ `ರೇಷನ್ ಕಾರ್ಡ್ ಗಳು’ ರದ್ದು