BIGG NEWS : ತಿರುಪತಿ ಭಕ್ತರಿಗೆ ಬಿಗ್‌ ಶಾಕ್‌ : 2023ರಲ್ಲಿ ವೆಂಕಟೇಶ್ವರನ ಗರ್ಭಗುಡಿ 8 ತಿಂಗಳ ಕಾಲ ಮುಚ್ಚಲಿದೆ ?

ಅಂಧ್ರಪ್ರದೇಶ :   ತಿರುಪತಿ ಭಕ್ತರಿಗೆ ಬಿಗ್‌ ಶಾಕ್‌ ಎದುರಾಗಿದ್ದು,  2023ರಲ್ಲಿ ಅಂಧ್ರಪ್ರದೇಶದ ಪ್ರಸಿದ್ಧ ದೇಗುಲ  ತಿರುಮಲ  ತಿರುಪತಿ  ವೆಂಕಟೇಶ್ವರ ದೇಗುಲದ ಗರ್ಭಗುಡಿ 8 ತಿಂಗಳ ಕಾಲ ಮುಚ್ಚಲಿದೆ ಹಿಂದೂಸ್ತಾನ್‌ ಟೈಮ್ಸ್‌ ವರದಿ ಬಹಿರಂಗವಾಗಿದೆ. BREAKING NEWS: ಹೊಸ ವರ್ಷಾಚರಣೆ ವೇಳೆ ಭಯೋತ್ಪಾದಕ ಚಟುವಟಿಕೆ ಶಂಕೆ ಹಿನ್ನೆಲೆ; ನಗರದಲ್ಲಿ ಬಿಗಿ ಬಂದೋಬಸ್ತ್‌; ಪ್ರತಾಪ್‌ ರೆಡ್ಡಿ “ತಿರುಮಲದ ಮುಖ್ಯ ಗರ್ಭಗುಡಿ ಮೇಲೆ ಇರುವ ವಿಮಾನ ಆಕೃತಿಯ(ಮೂರು ಅಂತಸ್ತು) ಗೋಪುರ ಆನಂದ ನಿಲಯಕ್ಕೆ ಹೊದಿಸಲಾಗಿದ್ದ ಚಿನ್ನದ ಲೇಪನವನ್ನು ಬದಲಿಸಲು ತಿರುಮಲ ತಿರುಪತಿ … Continue reading BIGG NEWS : ತಿರುಪತಿ ಭಕ್ತರಿಗೆ ಬಿಗ್‌ ಶಾಕ್‌ : 2023ರಲ್ಲಿ ವೆಂಕಟೇಶ್ವರನ ಗರ್ಭಗುಡಿ 8 ತಿಂಗಳ ಕಾಲ ಮುಚ್ಚಲಿದೆ ?