‘ATM’ನಿಂದ ಹಣ ‘ವಿತ್ ಡ್ರಾ’ ಮಾಡೋರಿಗೆ ಬಿಗ್ ಶಾಕ್ ; ಹೆಚ್ಚಿನ ದರ ವಿಧಿಸಿದ SBI, PNB, Axis ; ಹೊಸ ದರ ಇಂತಿದೆ
ನವದೆಹಲಿ : ನಮ್ಮ ಹಣವನ್ನ ಹಿಂಪಡೆಯಲು ಸರಳ ಮಾರ್ಗ ಅಂದ್ರೆ ಅದು ಎಟಿಎಂ.. ಆದ್ರೆ, ಸಧ್ಯ ಅನೇಕ ಬ್ಯಾಂಕುಗಳು ಎಟಿಎಂಗಳಿಂದ ಹಣವನ್ನ ಹಿಂಪಡೆಯಲು ಹೊಸ ದರಗಳನ್ನ ವಿಧಿಸಿವೆ. ಈಗ ಹಣ ವಿತ್‍ಡ್ರಾ ಮಾಡುವುದು ಮೊದಲಿಗಿಂತ ಹೆಚ್ಚು ದುಬಾರಿಯಾಗಲಿದೆ. ಹೌದು, ಗ್ರಾಹಕರು ಪ್ರತಿ ತಿಂಗಳು ಉಚಿತ ವಹಿವಾಟು ಮಿತಿಯ ನಂತ್ರ ಎಟಿಎಂ ಸೇವೆಗಳನ್ನು ಬಳಸಲು ಹೆಚ್ಚು ಪಾವತಿಸಬೇಕಾಗುತ್ತದೆ. ಖಾತೆಗಳ ಪ್ರಕಾರ, ದರಗಳನ್ನ ನಿಗದಿಪಡಿಸಲಾಗಿದೆ. ಎಸ್ಬಿಐ ಬ್ಯಾಂಕ್ ಎಟಿಎಂ ವಿತ್ ಡ್ರಾ ಶುಲ್ಕ.! ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) … Continue reading ‘ATM’ನಿಂದ ಹಣ ‘ವಿತ್ ಡ್ರಾ’ ಮಾಡೋರಿಗೆ ಬಿಗ್ ಶಾಕ್ ; ಹೆಚ್ಚಿನ ದರ ವಿಧಿಸಿದ SBI, PNB, Axis ; ಹೊಸ ದರ ಇಂತಿದೆ
Copy and paste this URL into your WordPress site to embed
Copy and paste this code into your site to embed