ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿದ್ದವ್ರಿಗೆ ಬಿಗ್ ಶಾಕ್ ; ‘8ನೇ ವೇತನ ಆಯೋಗ’ ರಚನೆಗೆ ನೋ ಎಂದ ‘ಕೇಂದ್ರ ಸರ್ಕಾರ’

ನವದೆಹಲಿ: 8ನೇ ಕೇಂದ್ರ ವೇತನ ಆಯೋಗದ ರಚನೆಗಾಗಿ ಸರ್ಕಾರವು ಎರಡು ಮನವಿಗಳನ್ನ ಸ್ವೀಕರಿಸಿದೆ, ಆದರೆ ಅಂತಹ ಯಾವುದೇ ಪ್ರಸ್ತಾಪವು ಪ್ರಸ್ತುತ ಪರಿಗಣನೆಯಲ್ಲಿಲ್ಲ ಎಂದು ಮಂಗಳವಾರ ಸಂಸತ್ತಿಗೆ ತಿಳಿಸಲಾಯಿತು. 8ನೇ ವೇತನ ಆಯೋಗದ ಇತ್ತೀಚಿನ ಅಪ್ಡೇಟ್.! “ಜೂನ್ 2024ರಲ್ಲಿ 8ನೇ ಕೇಂದ್ರ ವೇತನ ಆಯೋಗವನ್ನ ರಚಿಸಲು ಎರಡು ಮನವಿಗಳನ್ನ ಸ್ವೀಕರಿಸಲಾಗಿದೆ. ಪ್ರಸ್ತುತ ಅಂತಹ ಯಾವುದೇ ಪ್ರಸ್ತಾಪವು ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಸಾಮಾನ್ಯವಾಗಿ, ಸರ್ಕಾರಿ ನೌಕರರ ವೇತನವನ್ನ … Continue reading ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿದ್ದವ್ರಿಗೆ ಬಿಗ್ ಶಾಕ್ ; ‘8ನೇ ವೇತನ ಆಯೋಗ’ ರಚನೆಗೆ ನೋ ಎಂದ ‘ಕೇಂದ್ರ ಸರ್ಕಾರ’