‘ದ್ವಿತೀಯ PU ಪರೀಕ್ಷೆ-3’ರಲ್ಲಿ ಪಾಸ್ ಆದವರಿಗೆ ಬಿಗ್ ಶಾಕ್: ‘ವೃತ್ತಿಪರ ಕೋರ್ಸ್ ಪ್ರವೇಶ’ಕ್ಕೆ ಪರಿಗಣನೆಯಿಲ್ಲ

ಬೆಂಗಳೂರು: ದ್ವಿತೀಯ PU ಪರೀಕ್ಷೆ-3ರಲ್ಲಿ ಉತ್ತೀರ್ಣರಾದವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಅದೇ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಪರಿಗಣನೆಯಿಲ್ಲ ಎಂಬುದಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾಹಿತಿ ಹಂಚಿಕೊಂಡಿದ್ದು, ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಏಕಕಾಲಕ್ಕೆ ಸೀಟು ಹಂಚಿಕೆ ಮಾಡಲಾಗುತ್ತದೆ ಅಂತ ತಿಳಿಸಿದೆ. ಇದಲ್ಲದೇ ದ್ವಿತೀಯ ಪಿಯುಸಿ ಪರೀಕ್ಷೆ-3ರಲ್ಲಿ ಉತ್ತೀರ್ಣರಾದವರಿಗೆ ಬಿಗ್ ಶಾಕ್ ಎನ್ನುವಂತೆ ಎಂಜಿನಯರಿಂದ್, ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸೀಟು … Continue reading ‘ದ್ವಿತೀಯ PU ಪರೀಕ್ಷೆ-3’ರಲ್ಲಿ ಪಾಸ್ ಆದವರಿಗೆ ಬಿಗ್ ಶಾಕ್: ‘ವೃತ್ತಿಪರ ಕೋರ್ಸ್ ಪ್ರವೇಶ’ಕ್ಕೆ ಪರಿಗಣನೆಯಿಲ್ಲ