ಸಾರ್ವನಿಕರಿಗೆ ಬಿಗ್ ಶಾಕ್ ; ಪೋನ್ ಸುಂಕ ಹೆಚ್ಚಳ, ಮೊಬೈಲ್ ಈಗ ಮತ್ತಷ್ಟು ದುಬಾರಿ
ನವದೆಹಲಿ : ಹೊಸ ವರ್ಷದಲ್ಲಿ ಮೊಬೈಲ್ ಫೋನ್ ಸುಂಕ ಹೆಚ್ಚು ದುಬಾರಿಯಾಗಬಹುದು. ಹೊಸ ವರ್ಷ ಸಮೀಪಿಸುತ್ತಿದ್ದಂತೆ, ಎಲ್ಲಾ ಟೆಲಿಕಾಂ ಕಂಪನಿಗಳು (ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ) ಮೊಬೈಲ್ ದರಗಳನ್ನ ಶೇಕಡಾ 10ರಷ್ಟು ಹೆಚ್ಚಿಸುವುದಾಗಿ ಒಂದರ ನಂತರ ಒಂದರಂತೆ ಘೋಷಿಸಬಹುದು. ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಮಾತ್ರ ಈ ದರದ ಓಟದಲ್ಲಿ ಭಾಗವಹಿಸುವಂತಿಲ್ಲ. ವಿದೇಶಿ ಬ್ರೋಕರೇಜ್ ಸಂಸ್ಥೆ ಜೆಫರೀಸ್ ವಿಶ್ಲೇಷಕರು ಭಾರತೀಯ ಟೆಲಿಕಾಂ ಕಂಪನಿಗಳ ವರದಿಯಲ್ಲಿ ಇದನ್ನು ವಿವರಿಸಿದ್ದಾರೆ. ಭಾರ್ತಿ … Continue reading ಸಾರ್ವನಿಕರಿಗೆ ಬಿಗ್ ಶಾಕ್ ; ಪೋನ್ ಸುಂಕ ಹೆಚ್ಚಳ, ಮೊಬೈಲ್ ಈಗ ಮತ್ತಷ್ಟು ದುಬಾರಿ
Copy and paste this URL into your WordPress site to embed
Copy and paste this code into your site to embed