ಧೂಮಪಾನಿಗಳಿಗೆ ಬಿಗ್ ಶಾಕ್ ; ಜ.1ರಿಂದ 18 ರೂ. ಸಿಗರೇಟ್ ಬೆಲೆ 72 ರೂ., ಹೊಸ ವರ್ಷಕ್ಕೆ ದೊಡ್ಡ ಆಘಾತ!
ನವದೆಹಲಿ : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ. ನೀವು ಇದನ್ನು ಸಿಗರೇಟ್ ಪ್ಯಾಕೆಟ್’ಗಳಲ್ಲಿ ಓದಿರಬಹುದು. ಆದ್ರೆ, ಈಗ, ಹೊಸ ಸುದ್ದಿ ಏನೆಂದರೆ ಸಿಗರೇಟ್ ಸೇದುವುದು ಹಾನಿಕಾರಕ ಮಾತ್ರವಲ್ಲ ಬಡತನಕ್ಕೆ ಕಾರಣವಾಗಬಹುದು. ಹೌದು, ಸಿಗರೇಟ್ ದುಬಾರಿಯಾಗಲಿದೆ. 2026ರಲ್ಲಿ ಸಿಗರೇಟ್ ಬೆಲೆಯಲ್ಲಿ ಅನಿರೀಕ್ಷಿತ ಏರಿಕೆ ಕಂಡು ಬರಬಹುದು. ಪರಿಸ್ಥಿತಿ ಎಷ್ಟರ ಮಟ್ಟಿಗೆ ತಲುಪಬಹುದೆಂದರೆ ಒಂದೇ ಸಿಗರೇಟಿನ ಬೆಲೆ 72 ರೂಪಾಯಿಗಳಿಗೆ ಏರಬಹುದು. ಸಂಸತ್ತು ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025 ಅನುಮೋದಿಸಿದೆ. ರಾಜ್ಯಸಭೆಯಲ್ಲಿ ಅಂಗೀಕಾರವಾದ ನಂತರ, ಮಸೂದೆಯನ್ನ ಲೋಕಸಭೆಗೆ ಹಿಂತಿರುಗಿಸಲಾಗಿದೆ. ಹಣಕಾಸು … Continue reading ಧೂಮಪಾನಿಗಳಿಗೆ ಬಿಗ್ ಶಾಕ್ ; ಜ.1ರಿಂದ 18 ರೂ. ಸಿಗರೇಟ್ ಬೆಲೆ 72 ರೂ., ಹೊಸ ವರ್ಷಕ್ಕೆ ದೊಡ್ಡ ಆಘಾತ!
Copy and paste this URL into your WordPress site to embed
Copy and paste this code into your site to embed