‘SBI’ ಗ್ರಾಹಕರಿಗೆ ಬಿಗ್ ಶಾಕ್ : ಡೆಬಿಟ್ ಕಾರ್ಡ್ ‘ವಾರ್ಷಿಕ ನಿರ್ವಹಣಾ ಶುಲ್ಕ’ ಹೆಚ್ಚಳ

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕೆಲವು ಡೆಬಿಟ್ ಕಾರ್ಡ್’ಗಳಿಗೆ ಸಂಬಂಧಿಸಿದ ವಾರ್ಷಿಕ ನಿರ್ವಹಣಾ ಶುಲ್ಕವನ್ನ ಪರಿಷ್ಕರಿಸಿದ್ದು, ಇದು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ಎಸ್ಬಿಐ ವೆಬ್ಸೈಟ್ ತಿಳಿಸಿದೆ. ಎಸ್ಬಿಐ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಕ್ಲಾಸಿಕ್, ಸಿಲ್ವರ್, ಗ್ಲೋಬಲ್ ಮತ್ತು ಕಾಂಟ್ಯಾಕ್ಟ್ಲೆಸ್ ಡೆಬಿಟ್ ಕಾರ್ಡ್ಗಳಿಗೆ ಅಸ್ತಿತ್ವದಲ್ಲಿರುವ ವಾರ್ಷಿಕ ನಿರ್ವಹಣಾ ಶುಲ್ಕಗಳನ್ನ ಏಪ್ರಿಲ್ 1 ರಿಂದ ಪರಿಷ್ಕರಿಸಲಾಗುವುದು. ಏತನ್ಮಧ್ಯೆ, ಯುವ, ಗೋಲ್ಡ್ ಮತ್ತು ಕಾಂಬೋ ಡೆಬಿಟ್ ಕಾರ್ಡ್ಗಳ ಶುಲ್ಕವನ್ನು ಸಹ ಹೆಚ್ಚಿಸಲಾಗುವುದು. ಪ್ಲಾಟಿನಂ … Continue reading ‘SBI’ ಗ್ರಾಹಕರಿಗೆ ಬಿಗ್ ಶಾಕ್ : ಡೆಬಿಟ್ ಕಾರ್ಡ್ ‘ವಾರ್ಷಿಕ ನಿರ್ವಹಣಾ ಶುಲ್ಕ’ ಹೆಚ್ಚಳ