ಪಾಪಿ ಪಾಕ್’ಗೆ ಬಿಗ್ ಶಾಕ್ ; ಭಾರತದ ಬಳಿಕ ಪಾಕಿಸ್ತಾನಕ್ಕೆ ‘ನದಿ ನೀರು ಸರಬರಾಜು’ ನಿರ್ಬಂಧಿಸಲು ಅಫ್ಘಾನಿಸ್ತಾನ ನಿರ್ಧಾರ

ನವದೆಹಲಿ : ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನವು ಅಣೆಕಟ್ಟುಗಳನ್ನ ನಿರ್ಮಿಸಲು ಮತ್ತು ಪಾಕಿಸ್ತಾನಕ್ಕೆ ನೀರನ್ನು ನಿರ್ಬಂಧಿಸಲು ಯೋಜಿಸುತ್ತಿದೆ ಎಂದು ಅಫ್ಘಾನ್ ಮಾಹಿತಿ ಸಚಿವಾಲಯ ತಿಳಿಸಿದೆ. ಕುನಾರ್ ನದಿಗೆ “ಸಾಧ್ಯವಾದಷ್ಟು ಬೇಗ” ಅಣೆಕಟ್ಟು ನಿರ್ಮಿಸುವ ಆದೇಶವನ್ನು ತಾಲಿಬಾನ್ ಸರ್ವೋಚ್ಚ ನಾಯಕ ಮೌಲಾವಿ ಹಿಬತುಲ್ಲಾ ಅಖುಂಡ್ಜಾಡಾ ಅವರು ನೀಡಿದ್ದಾರೆ. “ನೀರಿನ ಹಕ್ಕಿನ” ಬಗ್ಗೆ ಈ ಸಾರ್ವಜನಿಕ ಹೇಳಿಕೆಯು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ನೂರಾರು ಜನರ ಸಾವಿಗೆ ಕಾರಣವಾದ ಯುದ್ಧದ ಕೆಲವೇ ವಾರಗಳ ನಂತರ ಬಂದಿತು. ಪಾಕಿಸ್ತಾನದೊಂದಿಗೆ ನೀರು ಹಂಚಿಕೆ ಬಗ್ಗೆ … Continue reading ಪಾಪಿ ಪಾಕ್’ಗೆ ಬಿಗ್ ಶಾಕ್ ; ಭಾರತದ ಬಳಿಕ ಪಾಕಿಸ್ತಾನಕ್ಕೆ ‘ನದಿ ನೀರು ಸರಬರಾಜು’ ನಿರ್ಬಂಧಿಸಲು ಅಫ್ಘಾನಿಸ್ತಾನ ನಿರ್ಧಾರ