ಪಾಕಿಸ್ತಾನಕ್ಕೆ ಬಿಗ್ ಶಾಕ್ ; ಭಾರತದಿಂದ ‘ಅಕ್ಕಿ’ ಖರೀದಿಗೆ ‘ಮಾರಿಷಸ್’ ದೀರ್ಘಾ ಒಪ್ಪಂದ

ನವದೆಹಲಿ : ಸಬ್ಸಿಡಿ ಆಹಾರ ಕಾರ್ಯಕ್ರಮವನ್ನ ಸ್ಥಿರಗೊಳಿಸಲು ಮತ್ತು ಪಾಕಿಸ್ತಾನದಿಂದ ಆಮದಿನ ಮೇಲಿನ ಅವಲಂಬನೆಯನ್ನ ಕಡಿಮೆ ಮಾಡಲು ಭಾರತದಿಂದ ಸುಮಾರು 33,000 ಟನ್ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಲು ಮಾರಿಷಸ್ ಸಿದ್ಧತೆಗಳನ್ನ ಪ್ರಾರಂಭಿಸಿದೆ. ಮಾರಿಷಸ್ ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಷನ್ (STC) ಅಧ್ಯಕ್ಷ ಟೆಕೇಶ್ ಲಖೊ, 2023ರಲ್ಲಿ ಭಾರತ ಬಾಸ್ಮತಿ ಅಲ್ಲದ ಅಕ್ಕಿಯ ರಫ್ತನ್ನು ನಿಷೇಧಿಸಿದ ನಂತರ ಪಾಕಿಸ್ತಾನವು ಪ್ರಮುಖ ಪೂರೈಕೆದಾರ ರಾಷ್ಟ್ರವಾಗಿದೆ ಎಂದು ಹೇಳಿದರು. ಈಗ ಭಾರತ ನಿಷೇಧವನ್ನು ತೆಗೆದುಹಾಕಿರುವುದರಿಂದ, ಎರಡೂ ದೇಶಗಳ … Continue reading ಪಾಕಿಸ್ತಾನಕ್ಕೆ ಬಿಗ್ ಶಾಕ್ ; ಭಾರತದಿಂದ ‘ಅಕ್ಕಿ’ ಖರೀದಿಗೆ ‘ಮಾರಿಷಸ್’ ದೀರ್ಘಾ ಒಪ್ಪಂದ