BIG NEWS: ‘NHM ಗುತ್ತಿಗೆ ನೌಕರ’ರಿಗೆ ಬಿಗ್ ಶಾಕ್: ‘ಅತೃಪ್ತಿಕರ ಕಾರ್ಯಕ್ಷಮತೆ’ ಹೊಂದಿದವರಿಗೆ ‘ಗೆಟ್ ಪಾಸ್’

ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ( Karnataka Health Department ) ಎನ್ ಹೆಚ್ ಎಂ ಯೋಜನೆಯ ( NHM Scheme ) ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸಾವಿರಾರೂ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಅತೃಪ್ತಿಕರ ಕಾರ್ಯಕ್ಷಮತೆ ಹೊಂದಿದವರಿಗೆ ಮೂರು ತಿಂಗಳವರೆಗೆ ಮಾತ್ರವೇ ಗುತ್ತಿಗೆ ನವೀಕರಣ ಮಾಡಲಾಗುತ್ತಿದೆ. ಆ ಬಳಿಕ ಗೇಟ್ ಪಾಸ್ ನೀಡಲಾಗುವುದಾಗಿ ಅಭಿಯಾನ ನಿರ್ದೇಶಕರು ಸ್ಪಷ್ಟ ಪಡಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ರಾಷ್ಟ್ರೀಯ ಆರೋಗ್ಯ ಅಭಿಯಾನದ ( National … Continue reading BIG NEWS: ‘NHM ಗುತ್ತಿಗೆ ನೌಕರ’ರಿಗೆ ಬಿಗ್ ಶಾಕ್: ‘ಅತೃಪ್ತಿಕರ ಕಾರ್ಯಕ್ಷಮತೆ’ ಹೊಂದಿದವರಿಗೆ ‘ಗೆಟ್ ಪಾಸ್’