ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್‌: ದರ ಇಳಿಸಲ್ಲವೆಂದ ದರ ನಿಗದಿ ಸಮಿತಿ

ಬೆಂಗಳೂರು: ನಮ್ಮ ಮೆಟ್ರೋ ದರ ಹೆಚ್ಚಾದ ಬಳಿಕ, ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿತ್ತು. ಇದರ ನಡುವೆ ದರ ಇಳಿಕೆಯ ನಿರೀಕ್ಷೆಯಲ್ಲೂ ಪ್ರಯಾಣಿಕರಿದ್ದರು. ಆದರೇ ದರ ಇಳಿಕೆ ಮಾಡೋದಲಿಲ್ಲ ಎಂಬುದಾಗಿ ದರ ನಿಗದಿ ಸಮಿತಿ ತಿಳಿಸುವ ಮೂಲಕ, ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದೆ. ನಮ್ಮ ಮೆಟ್ರೋ ದರ ಇಳಿಕೆ ಮಾಡುವಂತೆ ಪ್ರಯಾಣಿಕರು, ಸಾರ್ವಜನಿಕರು ಒತ್ತಾಯಿಸಿದ್ದರು. ಜೊತೆಗೆ ಆರಂಭದಲ್ಲಿ ಪ್ರತಿಭಟನೆ ಕೂಡ ನಡೆಸಲಾಗಿತ್ತು. ಆದರೇ ದರ ನಿಗದಿ ಸಮಿತಿ ಮಾತ್ರ, ದರ ಇಳಿಕೆ ಮಾಡೋದಿಲ್ಲ ಎಂಬುದಾಗಿ ಉತ್ತರಿಸಿದೆ. ಅಂದಹಾಗೇ ಬಿಎಂಆರ್ … Continue reading ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್‌: ದರ ಇಳಿಸಲ್ಲವೆಂದ ದರ ನಿಗದಿ ಸಮಿತಿ