ನವದೆಹಲಿ : ಏರ್ ಟೆಲ್ (Airtel), ವೊಡಫೋನ್ (Vodafone) ಬಳಿಕ ಇದೀಗ ಜಿಯೋ (Jio) ಮೊಬೈಲ್ ಕರೆ ದರ ಏರಿಕೆ ಮಾಡಲಾಗಿದ್ದು, ಡಿಸೆಂಬರ್ 1 (December 1) ಇಂದಿನಿಂದ ಶೇ. 21 ರಷ್ಟು ಕರೆ ದರ ಹೆಚ್ಚಳವಾಗಿದೆ.
BIGG NEWS : ರಾಜ್ಯದಲ್ಲಿ ಮತ್ತೆ `ಲಾಕ್ ಡೌನ್’ ಕುರಿತಂತೆ ಸಚಿವ ಆರ್. ಅಶೋಕ್ ಹೇಳಿದ್ದೇನು?
ಡಿಸೆಂಬರ್ 1 ರಿಂದ ಜಿಯೋ ಪ್ರೀಪೇಯ್ಡ್ ಶುಲ್ಕಗಳನ್ನು ಶೇ. 21 ರಷ್ಟು ಹೆಚ್ಚಳ ಮಾಡುವುದಾಗಿ ಜಿಯೋ ಘೋಷಿಸಿದ್ದು, ಅದರಂತೆ ಇಂದಿನಿಂದ ಜಿಯೋ ಮೊಬೈಲ್ ಕರೆ ದರ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಗ್ರಾಹಕರಿಗೆ ಶುಲ್ಕ ಏರಿಕೆಯ ಶಾಕ್ ನೀಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿಯೋ, ಜಿಯೋಫೋನ್ ಪ್ಲಾನ್ ಗಳ ದರದಲ್ಲಿ ಶೇ. 19.6 ದಿಂದ ಶೇ. 21.3 ರಷ್ಟು ಏರಿಕೆ ಮಾಡಲಾಗಿದ್ದು, ಈ ಹೊಸ ದರಗಳು ಡಿಸೆಂಬರ್ 1 ರಿಂದಲೇ ಜಾರಿಗೆ ಬರಲಿವೆ ಎಂದು ಹೇಳಿದೆ.
MLC election : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮ್ಮುಖದಲ್ಲೇ ಬಿಜೆಪಿ ಶಾಸಕರ ಮಧ್ಯೆ ಗಲಾಟೆ!