Gold Price Today : ಆಭರಣ ಪ್ರಿಯರಿಗೆ ಬಿಗ್‌ ಶಾಕ್:‌ ಇಂದು ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ‌, ಬೆಳ್ಳಿ ದರ 2,000 ರೂ. ಕುಸಿತ

ನವದೆಹಲಿ: ದಿನೇ ದಿನೇ ಚಿನ್ನದ ದರ ( Gold Price Today ) ಮತ್ತೆ ಏರಿಕೆಯನ್ನು ಕಾಣುತ್ತಿದೆ. ಇಂದು ದಾಖಲೆಯ ರೂ.  54,880ಕ್ಕೆ ಬಂಗಾರದ ದರ ( Gold Rate ) ಏರಿಕೆ ಕಂಡಿದೆ. ಈ ಮೂಲಕ ಬಂಗಾರ ಖರೀದಿಸೋರಿಗೆ ಬಿಗ್ ಶಾಕ್ ನೀಡಿದೆ. BIGG NEW : ಇಂದೋರಿನಲ್ಲಿ ಪಠಾಣ್ ಚಿತ್ರದ ವಿರುದ್ಧ ಪ್ರತಿಭಟನೆ ; ನಟ ಶಾರುಖ್ ಖಾನ್ ಪ್ರತಿಕೃತಿ ದಹಿಸಿದ ಕಾರ್ಯಕರ್ತರು  ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರೆಟ್ ಚಿನ್ನದ ದರ … Continue reading Gold Price Today : ಆಭರಣ ಪ್ರಿಯರಿಗೆ ಬಿಗ್‌ ಶಾಕ್:‌ ಇಂದು ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ‌, ಬೆಳ್ಳಿ ದರ 2,000 ರೂ. ಕುಸಿತ