BIG NEWS: ‘ಪ್ರೌಢಶಾಲಾ ಶಿಕ್ಷಕ’ರಿಗೆ ಬಿಗ್ ಶಾಕ್: ‘SSLC ಪರೀಕ್ಷೆ ಫಲಿತಾಂಶ’ ಕಡಿಮೆಯಾಗಿದ್ದಕ್ಕೆ ‘ಪ್ರಮೋಷನ್’ಗೆ ಬ್ರೇಕ್ | SSLC Exam

ಯಾದಗಿರಿ: ಜಿಲ್ಲೆಯಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೊನೆಯ ಸ್ಥಾನವನ್ನು ಗಳಿಸಿತ್ತು. ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಕುಸಿತಗೊಂಡ ಪರಿಣಾಮ, ಪ್ರೌಢ ಶಾಲಾ ಶಿಕ್ಷಕರ ಬಡ್ತಿಗೂ ಬ್ರೇಕ್ ಹಾಕಿ, ಶಾಕ್ ನೀಡಲಾಗಿದೆ. ಈ ಸಂಬಂಧ ಯಾದಗಿರಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರೀಮಾ ಫನ್ವಾರ್ ಆದೇಶ ಹೊರಡಿಸಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನವನ್ನು ಗಳಿಸಿದಂತ ಪರಿಣಾಮ, ಪ್ರೌಢ ಶಾಲಾ ಶಿಕ್ಷಕರು ಪ್ರಮೋಷನ್ ತಡೆ … Continue reading BIG NEWS: ‘ಪ್ರೌಢಶಾಲಾ ಶಿಕ್ಷಕ’ರಿಗೆ ಬಿಗ್ ಶಾಕ್: ‘SSLC ಪರೀಕ್ಷೆ ಫಲಿತಾಂಶ’ ಕಡಿಮೆಯಾಗಿದ್ದಕ್ಕೆ ‘ಪ್ರಮೋಷನ್’ಗೆ ಬ್ರೇಕ್ | SSLC Exam