‘ಗೂಗಲ್ ಪೇ’ ಬಳಕೆದಾರರಿಗೆ ಬಿಗ್ ಶಾಕ್: ‘ಬಿಲ್ ಪಾವತಿ’ಗೆ ‘ಸೇವಾ ಶುಲ್ಕ’ ನಿಗದಿ | Google Pay
ನವದೆಹಲಿ: ವಿದ್ಯುತ್ ಮತ್ತು ಅಡುಗೆ ಅನಿಲದಂತಹ ಬಿಲ್ ಪಾವತಿಗಳಿಗೆ ಗೂಗಲ್ ಪೇ ( Google Pay ) ಸೇವಾ ಶುಲ್ಕವನ್ನು ಪರಿಚಯಿಸಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಮೂಲಕ ಪಾವತಿಸುವ ಬಳಕೆದಾರರಿಗೆ ಶುಲ್ಕಗಳು ಅನ್ವಯವಾಗುತ್ತವೆ. ಜಿಎಸ್ಟಿ ಜೊತೆಗೆ ವಹಿವಾಟಿನ ಮೌಲ್ಯದ 0.5% ರಿಂದ 1% ವರೆಗೆ ಶುಲ್ಕವಿದೆ. ಈ ಮೂಲಕ ಗೂಗಲ್ ಪೇ ಬಳಕೆದಾರರಿಗೆ ಬಿಗ್ ಶಾಕ್ ನೀಡಲಾಗಿದೆ. ಗೂಗಲ್ ಪೇ ಶುಲ್ಕ ವಿಧಿಸುವುದಾಗಿ ಘೋಷಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಮೊಬೈಲ್ ರೀಚಾರ್ಜ್ಗಳಿಗೆ 3 ರೂ.ಗಳ … Continue reading ‘ಗೂಗಲ್ ಪೇ’ ಬಳಕೆದಾರರಿಗೆ ಬಿಗ್ ಶಾಕ್: ‘ಬಿಲ್ ಪಾವತಿ’ಗೆ ‘ಸೇವಾ ಶುಲ್ಕ’ ನಿಗದಿ | Google Pay
Copy and paste this URL into your WordPress site to embed
Copy and paste this code into your site to embed