ಗೂಗಲ್ ಪೇ ಬಳಕೆದಾರರಿಗೆ ಬಿಗ್ ಶಾಕ್ ; ಇನ್ಮುಂದೆ ‘ಬಿಲ್ ಪಾವತಿ’ಗೆ ಶುಲ್ಕ ತೆರಬೇಕಾಗುತ್ತೆ.!

ನವದೆಹಲಿ : ಇಂದಿನ ಕಾಲದಲ್ಲಿ ಯುಪಿಐ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಸರಾಸರಿಯಾಗಿ, ಒಬ್ಬ ವ್ಯಕ್ತಿಯು ತನ್ನ ದೈನಂದಿನ ವಹಿವಾಟಿನ ಶೇಕಡಾ 60 ರಿಂದ 80ರಷ್ಟು ಭಾಗವನ್ನ UPI ಮೂಲಕ ಮಾಡುತ್ತಿದ್ದಾರೆ. ಭಾರತದಲ್ಲಿ ಪ್ರತಿದಿನ ಕೋಟ್ಯಂತರ ಯುಪಿಐ ವಹಿವಾಟುಗಳು ನಡೆಯುತ್ತಿದ್ದು, ಇದರ ಮೂಲಕ ಕೋಟ್ಯಂತರ ರೂಪಾಯಿಗಳ ವಹಿವಾಟುಗಳು ನಡೆಯುತ್ತಿವೆ. ದೇಶಾದ್ಯಂತ ಅನೇಕ ಕಂಪನಿಗಳು UPI ಮೂಲಕ ಆನ್‌ಲೈನ್ ಪಾವತಿ ಸೌಲಭ್ಯವನ್ನು ಒದಗಿಸುತ್ತವೆಯಾದರೂ, Paytm, Google Pay ಮತ್ತು PhonePe ಹೆಚ್ಚು ಬಳಸಲ್ಪಡುತ್ತವೆ. ಈ ಕಂಪನಿಗಳಲ್ಲಿ ಹೆಚ್ಚಿನವು UPI … Continue reading ಗೂಗಲ್ ಪೇ ಬಳಕೆದಾರರಿಗೆ ಬಿಗ್ ಶಾಕ್ ; ಇನ್ಮುಂದೆ ‘ಬಿಲ್ ಪಾವತಿ’ಗೆ ಶುಲ್ಕ ತೆರಬೇಕಾಗುತ್ತೆ.!