ಆಂಧ್ರಪ್ರದೇಶ : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲದ ಏಳನೇ ಬೆಟ್ಟದ ಮೇಲಿರುವ ತಿರುಪತಿ ದೇವಸ್ಥಾನವು ಪ್ರಪಂಚದಲ್ಲೇ ಅತ್ಯಂತ ಪ್ರಸಿದ್ಧ ಮತ್ತು ಶ್ರೀಮಂತ ದೇವಾಲಯವಾಗಿದೆ. ವಿಜಯದಶಮಿ ಸಾಲು ಸಾಲು ರಜೆ ಜೊತೆಗೆ ಸಾಲಕಟ್ಲ ಬ್ರಹ್ಮೋತ್ಸವ ಹಿನ್ನೆಲೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತಿರುಪತಿಗೆ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ 25 ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರು ದೇವರ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಎಲ್ಲ ಕಂಪಾರ್ಟ್ ಮೆಂಟ್ ಗಳು ಭರ್ತಿಯಾಗಿದ್ದು, ಶಿಲಾತೋರಣಂ ತನಕ ಸುಮಾರು 6 ಕಿ.ಮೀ.ವರೆಗೆ ಭಕ್ತರು ಕಾದು ಕುಳಿತಿದ್ದರು. BIGG NEWS : ಜಾರ್ಖಂಡ್‌ನಲ್ಲಿ … Continue reading BIGG NEWS : ಭಕ್ತಾಧಿಗಳಿಗೆ ಬಿಗ್ ಶಾಕ್ : ʻತಿರುಪತಿ ದರ್ಶನಕ್ಕೆ 36 ಗಂಟೆ ಕಾಯಬೇಕು ʼ : ಟಿಟಿಡಿ ಅಧಿಕಾರಿಗಳು ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed