Cognizant Layoffs 2026: ಕಾಗ್ನಿಜೆಂಟ್ ಉದ್ಯೋಗಿಗಳಿಗೆ ಬಿಗ್ ಶಾಕ್: 4,000 ಉದ್ಯೋಗ ಕಡಿತ
ನವದೆಹಲಿ: ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ (Cognizant Technology Solutions) ಕೃತಕ ಬುದ್ಧಿಮತ್ತೆ (AI) ಮತ್ತು ಆಟೋಮೇಷನ್ ತಂತ್ರಜ್ಞಾನಗಳತ್ತ ತನ್ನ ಗಮನವನ್ನು ಹರಿಸಲು ಮುಂದಾಗಿದ್ದು, ಜಾಗತಿಕ ಮಟ್ಟದಲ್ಲಿ ಸುಮಾರು 4,000 ಉದ್ಯೋಗಿಗಳನ್ನು (ಒಟ್ಟು ಉದ್ಯೋಗಿಗಳ ಪೈಕಿ ಶೇ. 1ರಷ್ಟು) ವಜಾಗೊಳಿಸಲು ನಿರ್ಧರಿಸಿದೆ. ಕಂಪನಿಯು ಡಿಜಿಟಲ್ ಸಾಮರ್ಥ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ “ಪ್ರಾಜೆಕ್ಟ್ ಲೀಪ್” (Project Leap) ಎಂಬ ಹೊಸ ರೂಪಾಂತರ ಉಪಕ್ರಮವನ್ನು ಪ್ರಾರಂಭಿಸಿದೆ. ಪ್ರಾಜೆಕ್ಟ್ ಲೀಪ್‌ನ ಮುಖ್ಯಾಂಶಗಳು ಉದ್ಯೋಗ ಕಡಿತ: ಮಾರ್ಚ್ 2026ರ ಅಂತ್ಯದ ವೇಳೆಗೆ ಕಂಪನಿಯ ಒಟ್ಟು ಉದ್ಯೋಗಿಗಳ … Continue reading Cognizant Layoffs 2026: ಕಾಗ್ನಿಜೆಂಟ್ ಉದ್ಯೋಗಿಗಳಿಗೆ ಬಿಗ್ ಶಾಕ್: 4,000 ಉದ್ಯೋಗ ಕಡಿತ
Copy and paste this URL into your WordPress site to embed
Copy and paste this code into your site to embed