BMTC ನೌಕರರಿಗೆ ಬಿಗ್‌ ಶಾಕ್: ತರಬೇತಿ ನಿರತ 96 ನೌಕರರಿಗೆ ಗೇಟ್‌ ಪಾಸ್..!‌

ಬೆಂಗಳೂರು: ಬಿಎಂಟಿಸಿ ನೌಕರರಿಗೆ ಬಿಗ್‌ ಶಾಕ್‌ ನೀಡಿದ್ದು, ತರಬೇತಿ ನಿರತ 96 ಸಾರಿಗೆ ನೌಕರರನ್ನ ವಜಾ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಬಿಎಂಟಿಸಿ, “ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಕೆಲಸಕ್ಕೆ ಗೈರಾಗಿದ್ದ ತರಬೇತಿ ನೌಕರರನ್ನ ಮಾತ್ರ ವಜಾ ಮಾಡಲಾಗಿದೆ. ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿ ನೋಟಿಸ್ ನೀಡಿತ್ತು. ಆದ್ರೆ, ನೋಟಿಸ್ ನೀಡಿದ್ದರೂ ಹಾಜರಾಗದ ನೌಕರರನ್ನ ವಜಾ ಮಾಡಿದೆ” ಎಂದು ತಿಳಿಸಿದೆ. BIG BREAKING NEWS : ಬಿಗ್ ಬಾಸ್ ಖ್ಯಾತಿಯ `ಚೈತ್ರಾ … Continue reading BMTC ನೌಕರರಿಗೆ ಬಿಗ್‌ ಶಾಕ್: ತರಬೇತಿ ನಿರತ 96 ನೌಕರರಿಗೆ ಗೇಟ್‌ ಪಾಸ್..!‌