BIGG NEWS : ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಗ್‌ ಶಾಕ್‌ : ಮಾಸ್ಕ್‌ ಧರಿಸದಿದ್ರೆ ಸಂಚಾರಕ್ಕೆ ನೋ ಎಂಟ್ರಿ | Bangalore Metro

ಬೆಂಗಳೂರು :  ಚೀನಾದಲ್ಲಿ ಕೊರೊನಾ ಹೆಚ್ಚಾದ ಬೆನ್ನಲೆ ಸಿಲಿಕಾನ್‌ ಸಿಟಿಯಲ್ಲೂ ಕೊರೊನಾ ನಿಯಮಗಳನ್ನು ಅನುಸರಿಸೋದಕ್ಕೆ ಸರ್ಕಾರಕ್ಕೆ ಈಗಾಗಲೇ ಎಚ್ಚರಿಕೆ ನೀಡಿದೆ.  ಈ ಬೆನ್ನಲ್ಲೆ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಗ್‌ ಶಾಕ್‌ ಎದುರಾಗಿದ್ದು, ಇಂದಿನಿಂದ ಮಾಸ್ಕ್‌ ಧರಿಸಿದ್ರೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ. BIGG NEWS : ಬೆಳಗಾವಿ ಅಧಿವೇಶನದಲ್ಲೂ ಮಾಸ್ಕ್‌ ಕಡ್ಡಾಯ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‌ ಆದೇಶ | Mask mandatory ಇನ್ಮುಂದೆ ಮೆಟ್ರೋದಲ್ಲಿ ಮಾಸ್ಕ್‌ ಧರಿಸದೇ ಪ್ರಯಾಣ ಮಾಡುವಂತಿಲ್ಲ. ಯಾವುದೇ ಪ್ರದೇಶಕ್ಕೆ ಓಡಾಡಬೇಕಿದ್ರೆ ಮಾಸ್ಕ್‌ ಧರಿಸಿಕೊಂಡೇ … Continue reading BIGG NEWS : ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಗ್‌ ಶಾಕ್‌ : ಮಾಸ್ಕ್‌ ಧರಿಸದಿದ್ರೆ ಸಂಚಾರಕ್ಕೆ ನೋ ಎಂಟ್ರಿ | Bangalore Metro