LPG gas price hike : ಆಟೋ ಚಾಲಕರಿಗೆ ಬಿಗ್ ಶಾಕ್ : `ಎಲ್ ಪಿಜಿ’ ಗ್ಯಾಸ್ ದರ ಏರಿಕೆ

ಬೆಂಗಳೂರು : ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಬಿಗ್ ಶಾಕ್ ಎದುರಾಗಿದ್ದು, ಇಂದು ಎಲ್ ಪಿಜಿ ಗ್ಯಾಸ್ ದರ (‘LPG’ gas price hike) ಏರಿಕೆಯಾಗಿದೆ. Corona Virus Breaking : ದೇಶದಲ್ಲಿ ಒಂದೇ ದಿನ 41,831 ಕೊರೋನಾ ಪ್ರಕರಣ ಪತ್ತೆ : 541 ಜನ ಸಾವು ಇಂದು 1 ಲೀಟರ್ ಎಲ್ ಪಿಜಿ ಗ್ಯಾಸ್ ದರ 5.41 ರೂ. ಏರಿಕೆಯಾಗಿದೆ. ಈ ಮೂಲಕ 50 ರೂ. 47 ಪೈಸೆ ಇದ್ದ ಆಟೋ ಗ್ಯಾಸ್ … Continue reading LPG gas price hike : ಆಟೋ ಚಾಲಕರಿಗೆ ಬಿಗ್ ಶಾಕ್ : `ಎಲ್ ಪಿಜಿ’ ಗ್ಯಾಸ್ ದರ ಏರಿಕೆ