ದೇಶೀಯ, ಅಂತರರಾಷ್ಟ್ರೀಯ ವಿಮಾನಗಳ ಇಂಧನ ದರ ಪರಿಷ್ಕರಿಸಿದ ಇಂಡಿಗೋ: ನಾಳೆಯಿಂದ ಟಿಕೆಟ್ ದರ ಏರಿಕೆ
ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ (IndiGo), ಏಪ್ರಿಲ್ 2ರಿಂದ ಜಾರಿಗೆ ಬರುವಂತೆ ತನ್ನ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಇಂಧನ ಶುಲ್ಕವನ್ನು (Fuel Charges) ಪರಿಷ್ಕರಿಸುವುದಾಗಿ ಬುಧವಾರ ಪ್ರಕಟಿಸಿದೆ. ಜಾಗತಿಕವಾಗಿ ವಿಮಾನ ಇಂಧನ ದರದಲ್ಲಿ ಗಣನೀಯ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ನಿಯಮದ ಪ್ರಕಾರ, ಪ್ರಯಾಣದ ದೂರಕ್ಕೆ ಅನುಗುಣವಾಗಿ ಪ್ರಯಾಣಿಕರು ₹275 ರಿಂದ ₹10,000 ವರೆಗೆ ಹೆಚ್ಚುವರಿ ಇಂಧನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ದೇಶೀಯ ವಿಮಾನ ಪ್ರಯಾಣದ ದರ (ದೂರದ ಆಧಾರದ ಮೇಲೆ): … Continue reading ದೇಶೀಯ, ಅಂತರರಾಷ್ಟ್ರೀಯ ವಿಮಾನಗಳ ಇಂಧನ ದರ ಪರಿಷ್ಕರಿಸಿದ ಇಂಡಿಗೋ: ನಾಳೆಯಿಂದ ಟಿಕೆಟ್ ದರ ಏರಿಕೆ
Copy and paste this URL into your WordPress site to embed
Copy and paste this code into your site to embed