ಮಧುಚಂದ್ರ ಕೋಣೆಗೆ ಹೋದ ನವ ವಿವಾಹಿತೆಗೆ ಬಿಗ್‌ ಶಾಕ್‌.. ನಿದ್ದೆ ಮಾತ್ರೆ ತಿನ್ನಿಸಿ, ಗಂಡನಿಂದ ನೀಚ ಕೃತ್ಯ

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಪ್ರತಿಯೊಬ್ಬ ಹುಡುಗಿಯೂ ತನ್ನ ಮದುವೆ ಬಗ್ಗೆ ಅನೇಕ ಕನಸುಗಳನ್ನ ಹೊಂದಿರ್ತಾಳೆ.ಅದ್ರಂತೆ, ಮದುವೆಯ ನಂತ್ರ ಅವಳು ಹೊಸ ಸಂತೋಷದ ಜೀವನದ ಭರವಸೆಯಲ್ಲಿ ತನ್ನ ಮನೆಯ ಹೊಸ್ತಿಲನ್ನ ದಾಟುತ್ತಾಳೆ. ಆದ್ರೆ, ಕೆಲವೊಮ್ಮೆ ಕನಸುಗಳು ಇದ್ದಕ್ಕಿದ್ದಂತೆ ಮುರಿದು ಹೋಗುತ್ವೆ. ಇಟಾವಾ ನಗರದಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿದೆ. ತನ್ನ ಮೊದಲ ರಾತ್ರಿಯೇ ಕರಾಳ ರಾತ್ರಿಯಾಗಿ ಉಳಿಯಲಿದೆ ಅನ್ನೋದು ಮದುವೆಯ ನಂತ್ರ ತನ್ನ ಅತ್ತೆಯ ಮನೆಗೆ ಬಂದ ಸ್ವತಃ ಯುವತಿಗೆ ಗೊತ್ತಿರಲಿಲ್ವೇನು. ಯಾಕಂದ್ರೆ, ಮಧುಚಂದ್ರಕ್ಕೆಂದು ಕೊಣೆಯೊಳಗೊದ ನವವಧುವಿನ ಸ್ಥಿತಿ … Continue reading ಮಧುಚಂದ್ರ ಕೋಣೆಗೆ ಹೋದ ನವ ವಿವಾಹಿತೆಗೆ ಬಿಗ್‌ ಶಾಕ್‌.. ನಿದ್ದೆ ಮಾತ್ರೆ ತಿನ್ನಿಸಿ, ಗಂಡನಿಂದ ನೀಚ ಕೃತ್ಯ