BIGG NEWS : 5ಜಿ ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್ : ಕ್ಯಾನ್ಸರ್ ಅಪಾಯ ಹೆಚ್ಚಳ : ಅಧ್ಯಯನದ ಮಾಹಿತಿ ಬಹಿರಂಗ
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿಗೆ 5ಜಿ ನೆಟ್‌ವರ್ಕ್ (5G Network) ಸೇವೆ ದೇಶದೆಲ್ಲೆಡೆ ಪ್ರಾರಂಭವಾಗಿದ್ದು. ಈ ಮಧ್ಯೆ 5ಜಿ ಮೊಬೈಲ್‌ಗಳನ್ನೇ (5G Mobiles) ಕಂಪನಿಗಳು ಉತ್ಪಾದಿಸುತ್ತಿದೆ. ಇತ್ತೀಚಿಗೆ ಮೊಬೈಲ್ ಬಳಕೆದಾರರ ಸಂಖ್ಯೆ ಕೂಡ ಹೆಚ್ಚುತ್ತಲೇ ಇದೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್ ಕಂಪನಿಗಳು (Mobile Company) ತನ್ನ ಉತ್ಪನ್ನವನ್ನು ಹೆಚ್ಚಿಸುತ್ತಿದೆ. ಲಾಕ್‌ಡೌನ್ (Lockdown) ಆಗಿನಿಂದಂತೂ ಜನರು ಎಲ್ಲಾ ಕೆಲಸಗಳನ್ನು ಮೊಬೈಲ್‌ನಲ್ಲೇ ಮಾಡಲು ಶುರುಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಅದರಲ್ಲೂ … Continue reading BIGG NEWS : 5ಜಿ ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್ : ಕ್ಯಾನ್ಸರ್ ಅಪಾಯ ಹೆಚ್ಚಳ : ಅಧ್ಯಯನದ ಮಾಹಿತಿ ಬಹಿರಂಗ
Copy and paste this URL into your WordPress site to embed
Copy and paste this code into your site to embed