‘ಮೆಸೇಜಿಂಗ್ ಆಪ್’ಗಳಿಗೆ ಕೇಂದ್ರದಿಂದ ಬಿಗ್ ರಿಲೀಫ್: ‘ಸಿಮ್ ಬೈಂಡಿಂಗ್’ ಗಡುವು ವರ್ಷಾಂತ್ಯದವರೆಗೆ ವಿಸ್ತರಣೆ
ನವದೆಹಲಿ: ವಾಟ್ಸಾಪ್ (WhatsApp), ಟೆಲಿಗ್ರಾಮ್ (Telegram) ಮತ್ತು ಸಿಗ್ನಲ್ (Signal) ನಂತಹ ಪ್ರಮುಖ ಮೆಸೇಜಿಂಗ್ ಆಪ್‌ಗಳಿಗೆ ಕೇಂದ್ರ ಸರ್ಕಾರವು ದೊಡ್ಡ ಸಮಾಧಾನಕರ ಸುದ್ದಿ ನೀಡಿದೆ. ಈ ಆಪ್‌ಗಳು ಕಡ್ಡಾಯವಾಗಿ ಜಾರಿಗೆ ತರಬೇಕಿದ್ದ ‘ಸಿಮ್ ಬೈಂಡಿಂಗ್’ (SIM Binding) ನಿಯಮದ ಗಡುವನ್ನು ಕೇಂದ್ರ ದೂರಸಂಪರ್ಕ ಇಲಾಖೆಯು (DoT) ಡಿಸೆಂಬರ್ 31, 2026 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ಏನಿದು ಸಿಮ್ ಬೈಂಡಿಂಗ್ ನಿಯಮ? ಸೈಬರ್ ವಂಚನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ನಿಯಮವನ್ನು ತಂದಿದೆ. ಇದರ ಪ್ರಕಾರ, ನೀವು … Continue reading ‘ಮೆಸೇಜಿಂಗ್ ಆಪ್’ಗಳಿಗೆ ಕೇಂದ್ರದಿಂದ ಬಿಗ್ ರಿಲೀಫ್: ‘ಸಿಮ್ ಬೈಂಡಿಂಗ್’ ಗಡುವು ವರ್ಷಾಂತ್ಯದವರೆಗೆ ವಿಸ್ತರಣೆ
Copy and paste this URL into your WordPress site to embed
Copy and paste this code into your site to embed