BIGG NEWS : ಸಾಲಗಾರರಿಗೆ ‘RBI’ನಿಂದ ಬಿಗ್‌ ರಿಲೀಫ್‌ ; ‘ಸಾಲ ಕಟ್ಟಿ ಅಂತಾ’ ಹೊತ್ತು ಗೊತ್ತಿಲ್ಲದಂತೆ ಫೋನ್‌ ಮಾಡಿದ್ರೆ, ಕಿರುಕುಳ ಕೊಟ್ರೆ ‘ಬ್ಯಾಂಕ್‌’ ವಿರುದ್ಧ ಕಠಿಣ ಕ್ರಮ

ನವದೆಹಲಿ : ಸಾಲ ವಸೂಲಾತಿ ಏಜೆಂಟ್‌ಗಳಿಗೆ ಆರ್‌ಬಿಐ ಕಠಿಣ ನಿಯಮಗಳನ್ನ ರೂಪಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನಿಯಂತ್ರಕ ವ್ಯಾಪ್ತಿಯಲ್ಲಿರುವ ಎಲ್ಲಾ ಘಟಕಗಳು, ಸಂಗ್ರಹ ಏಜೆಂಟ್‌ಗಳು ಸಾಲಗಾರರಿಗೆ ಕಿರುಕುಳ ನೀಡುವುದಿಲ್ಲ ಅನ್ನೋದನ್ನ ಖಚಿತಪಡಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಸೂಚಿಸಿದೆ. ಈ ಮೂಲಕ ಯಾವುದೇ ಸಾಲಗಾರರಿಗೆ ನಿಂದನೆ ಅಥವಾ ಜಗಳ ಮಾಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದೆ. ಡೇಟಾ ದುರ್ಬಳಕೆ ನಿಲ್ಲುತ್ತದೆ..! ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಲ್ಲಾ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಈ ಸುತ್ತೋಲೆಯನ್ನ ಹೊರಡಿಸಿದೆ. ಬ್ಯಾಂಕ್ ಸಾಲ … Continue reading BIGG NEWS : ಸಾಲಗಾರರಿಗೆ ‘RBI’ನಿಂದ ಬಿಗ್‌ ರಿಲೀಫ್‌ ; ‘ಸಾಲ ಕಟ್ಟಿ ಅಂತಾ’ ಹೊತ್ತು ಗೊತ್ತಿಲ್ಲದಂತೆ ಫೋನ್‌ ಮಾಡಿದ್ರೆ, ಕಿರುಕುಳ ಕೊಟ್ರೆ ‘ಬ್ಯಾಂಕ್‌’ ವಿರುದ್ಧ ಕಠಿಣ ಕ್ರಮ