ಸ್ಪೋಟ ಪ್ರಕರಣದಲ್ಲಿ ಸಿಲುಕಿದ್ದವರಿಗೆ ಬಿಗ್ ರಿಲೀಫ್: ನೌಕರರ ಅಕ್ರಮಕ್ಕೆ ಮಾಲೀಕ ಹೊಣೆಯಲ್ಲ – ಹೈಕೋರ್ಟ್

ಬೆಂಗಳೂರು: ಸ್ಪೋಟಕ ವಸ್ತುಗಳ ಮಾರಾಟ ಪರವಾನಗಿ ಪಡೆದವರ ಬಳಿ ಕೆಲಸ ಮಾಡುವ ನೌಕರ, ಮಾಲೀಕರ ಅರಿವಿಗೆ ಬಾರದಂತೆ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಮಾರಾಟ ಮಾಡಿದರೇ, ಅದಕ್ಕೆ ಪರವಾನಗಿದಾರರನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ಪಟ್ಟಿದೆ. ಈ ಮೂಲಕ ಸ್ಪೋಟ ಪ್ರಕರಣದಲ್ಲಿ ಸಿಲುಗಿದ್ದವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಈ ಸಂಬಂಧ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಎಸ್ ಎಲ್ ಎನ್ ಕಂಪನಿಯ ಪಿ ಸುನೀಲ್ ಕುಮಾರ್ ಹಾಗೂ ಅವರ ತಂದೆ ಎಂ … Continue reading ಸ್ಪೋಟ ಪ್ರಕರಣದಲ್ಲಿ ಸಿಲುಕಿದ್ದವರಿಗೆ ಬಿಗ್ ರಿಲೀಫ್: ನೌಕರರ ಅಕ್ರಮಕ್ಕೆ ಮಾಲೀಕ ಹೊಣೆಯಲ್ಲ – ಹೈಕೋರ್ಟ್