BREAKING: ಕಾಲ್ತುಳಿದ ಕೇಸಲ್ಲಿ ‘ನಟ ಅಲ್ಲು ಅರ್ಜನ್’ಗೆ ಬಿಗ್ ರಿಲೀಫ್: ಕೋರ್ಟ್ ನಿಂದ ‘ರೆಗ್ಯೂಲರ್ ಜಾಮೀನು’ ಮಂಜೂರು | Actor Allu Arjun

ಹೈದರಾಬಾದ್: ಟಾಲಿವುಡ್ ನಟ ಅಲ್ಲು ಅರ್ಜುನ್ ಅವರಿಗೆ ಸಂಧ್ಯಾ ಥಿಯೇಟರ್ ನಲ್ಲಿ ಪುಷ್ಪಾ-2 ಚಿತ್ರದ ಪ್ರೀಮಿಯರ್ ಶೋ ಪ್ರದರ್ಶನದ ವೇಳೆಯಲ್ಲಿ ಉಂಟಾಗಿದ್ದಂತ ಕಾಲ್ತುಳಿತ ಕೇಸಲ್ಲಿ ಬಿಗ್ ರಿಲೀಫ್ ನೀಡಲಾಗಿದೆ. ಕಾಲ್ತುಳಿತ ಕೇಸಲ್ಲಿ ಕೋರ್ಟ್ ನಟ ಅಲ್ಲು ಅರ್ಜುನ್ ಗೆ ರೆಗ್ಯೂಲರ್ ಜಾಮೀನು ಮಂಜೂರು ಮಾಡಲಾಗಿದೆ. ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್ಗೆ ಜಾಮೀನು ನೀಡಲಾಗಿದೆ. ಡಿಸೆಂಬರ್ 4 ರಂದು ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಪುಷ್ಪ … Continue reading BREAKING: ಕಾಲ್ತುಳಿದ ಕೇಸಲ್ಲಿ ‘ನಟ ಅಲ್ಲು ಅರ್ಜನ್’ಗೆ ಬಿಗ್ ರಿಲೀಫ್: ಕೋರ್ಟ್ ನಿಂದ ‘ರೆಗ್ಯೂಲರ್ ಜಾಮೀನು’ ಮಂಜೂರು | Actor Allu Arjun