RPL ಸ್ಟಾಕ್ ಕೇಸಲ್ಲಿ ‘ಮುಕೇಶ್ ಅಂಬಾನಿ’ಗೆ ಬಿಗ್ ರಿಲೀಫ್: ಸೆಬಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಳಿಸಿ ಸುಪ್ರೀ ಕೋರ್ಟ್

ನವದೆಹಲಿ : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್‌ ಅಂಬಾನಿ ಮತ್ತು ಇತರ ಎರಡು ಘಟಕಗಳ ಮೇಲೆ ಮಾರುಕಟ್ಟೆ ನಿಯಂತ್ರಕ ವಿಧಿಸಿದ್ದ ದಂಡವನ್ನು ರದ್ದುಗೊಳಿಸಿದ ಸೆಕ್ಯೂರಿಟೀಸ್‌ ಮೇಲ್ಮನವಿ ನ್ಯಾಯಮಂಡಳಿ ಆದೇಶದ ವಿರುದ್ಧ ಸೆಬಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾಗೊಳಿಸಿದೆ. 2007ರ ನವೆಂಬರ್ ನಲ್ಲಿ ಹಿಂದಿನ ರಿಲಯನ್ಸ್ ಪೆಟ್ರೋಲಿಯಂ ಲಿಮಿಟೆಡ್ (RPL)ನ ಷೇರುಗಳಲ್ಲಿ ಕುಶಲ ವ್ಯಾಪಾರ ಮಾಡಿದ ಆರೋಪ ಇತ್ತು. ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರ ಪೀಠವು ಎಸ್‌ಎಟಿ ನೀಡಿದ ಆದೇಶದಲ್ಲಿ … Continue reading RPL ಸ್ಟಾಕ್ ಕೇಸಲ್ಲಿ ‘ಮುಕೇಶ್ ಅಂಬಾನಿ’ಗೆ ಬಿಗ್ ರಿಲೀಫ್: ಸೆಬಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಳಿಸಿ ಸುಪ್ರೀ ಕೋರ್ಟ್