ವಾಹನ ಸವಾರರಿಗೆ ಬಿಗ್ ರಿಲೀಫ್ : ಶೀಘ್ರ ‘ಟೋಲ್’ನಿಂದ ಮುಕ್ತಿ, ಉಪಗ್ರಹದಿಂದ ‘ಟೋಲ್ ತೆರಿಗೆ’ ಸಂಗ್ರಹ
ನವದೆಹಲಿ : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶೀಘ್ರದಲ್ಲೇ ಟೋಲ್ ತೆರಿಗೆ ಸಂಗ್ರಹ ವ್ಯವಸ್ಥೆಯನ್ನ ಸಂಪೂರ್ಣವಾಗಿ ಬದಲಾಯಿಸಲಾಗುವುದು ಎಂದು ಹೇಳಿದ್ದಾರೆ. ಈಗ ಟೋಲ್ ಪ್ಲಾಜಾಗಳಲ್ಲಿ ತೆರಿಗೆ ಪಾವತಿಸುವ ಬದಲು, ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನ ಜಾರಿಗೆ ತರಲಾಗುವುದು. ಈ ಹೊಸ ವ್ಯವಸ್ಥೆಯು ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಪ್ರಯೋಜನವನ್ನ ನೀಡುತ್ತದೆ. ಯಾಕಂದ್ರೆ, ಅವರು ಪ್ರಯಾಣಿಸುವ ಕಿಲೋಮೀಟರ್’ಗಳನ್ನ ಮಾತ್ರ ಪಾವತಿಸಬೇಕಾಗುತ್ತದೆ. ನಾಗ್ಪುರದಲ್ಲಿ ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಕೇಂದ್ರ ಸಚಿವ ನಿತಿನ್ … Continue reading ವಾಹನ ಸವಾರರಿಗೆ ಬಿಗ್ ರಿಲೀಫ್ : ಶೀಘ್ರ ‘ಟೋಲ್’ನಿಂದ ಮುಕ್ತಿ, ಉಪಗ್ರಹದಿಂದ ‘ಟೋಲ್ ತೆರಿಗೆ’ ಸಂಗ್ರಹ
Copy and paste this URL into your WordPress site to embed
Copy and paste this code into your site to embed